ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ “ಹಿಂದೂ ವಿರಾಟ್ ಸೇವಾ ಸಮಿತಿ” ಹಮ್ಮಿಕೊಂಡಿದ್ದ ಗಣ ಹೋಮ ಪೂಜಾ ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ ಹಾಗೂ ಸೂಡಾದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಎಸ್. ಎಸ್. ಜ್ಯೋತಿಪ್ರಕಾಶ್ ಅವರು ಭಾಗಿಯಾದರು.

ಹಿಂದೂ ವಿರಾಟ್ ಸೇವಾ ಸಮಿತಿಯು ಕಳೆದ 54 ವರ್ಷಗಳಿಂದ ಹೊಸಮನೆ ಬಡಾವಣೆಯಲ್ಲಿ ಅದ್ದೂರಿಯಾಗಿ ಶ್ರೀ ವಿಘ್ನ ನಿವಾರಕನ ಪ್ರತಿಷ್ಠಾಪಿಸಿ, ವಿವಿಧ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವುದು ಬಹಳ ವಿಶೇಷವಾಗಿದೆ.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸುವರ್ಣ ಶಂಕರ್ ಅವರು, ಮುಖಂಡರಾದ ಶ್ರೀ ಶಂಕರ್ ಅವರು, ಬಿಜೆಪಿ ಶಿವಮೊಗ್ಗ ಯುವ ಮೋರ್ಚಾದ ದರ್ಶನ್ ಅವರು, ಧ್ರುವ ಅವರು, ಅಭಿಷೇಕ್ ಅವರು, ಪ್ರದೀಪ್ ಅವರು, ತೇಜಸ್ವಿ ಅವರು ಹಾಗೂ ವಾರ್ಡ್ ಪ್ರಮುಖರು ಜೊತೆಗಿದ್ದರು.

error: Content is protected !!