ಶಿಕಾರಿಪುರ :ಸಮಾಜ ಗಟ್ಟಿಯಾಗಲು ಎ ಲ್ಲರು ಸೇರಿ ದುಡಿಯೋಣ ಎಂದು ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ರಾದ :ಡಾ ಹಾಫಿಜ್ ಕರ್ನಾಟಕಿ ಹೇಳಿದರು ಅವರು ನಗರದ ಶಿರಾಳಕೊಪ್ಪ ರಸ್ತೆಯಲ್ಲಿ ರುವ ಈ ದ್ಗ ಮೈದಾನ ಆವರಣ ದಲ್ಲಿ ನಡೆದ ವಾಣಿಜ್ಯ ಸಂಕೀರ್ಣ ದ ಶಿ ಲಾನ್ಯಾಸ ಕಾರ್ಯಕ್ರಮ ದಲ್ಲಿ ಗುದ್ದಲಿ ಪೂಜೆ ನೆರೆವೇರಿಸಿಮಾತನಾಡಿದರು
ಅಧಿಕಾರ ಎಲ್ಲರಿಗೂ ದೊರೆಯುದಿಲ್ಲ ಅಧಿಕಾರ ಪಡೆದ ಎಲ್ಲರೂ ಪ್ರಾಮಾಣಿಕ ಕೆಲಸ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಸ್ಥಾನ ಸಿಕ್ಕಾಗ ನಾನೂ ಎಷ್ಟು ದಿನ ಅಧಿಕಾರದಲ್ಲಿದ್ದೆ ಎಂಬುದು ಮುಖ್ಯವಲ್ಲ ಸಿಕ್ಕ ಅವಧಿಯಲ್ಲಿ ಎಷ್ಟು ಜನಪರ ಕೆಲಸ ಮಾಡಿದ್ದೇನೆ ಎಂಬುದು ಮುಖ್ಯ ವಾಗುತ್ತದೆ ನಮ್ಮ ಅಧಿಕಾರದ ಅವಧಿ ಮುಗಿದ ನಂತರವು ಜನ ಮತ್ತು ಸಮುದಾಯ ನೆನಪಿಟ್ಟು ಕೊಳ್ಳುವಂತಹ ಉತ್ತಮ ಕೆಲಸವನ್ನು ಮಾಡುವ ಹಂಬಲ ನನಗಿದ್ದು ಆ ನಿಟ್ಟಿನಲ್ಲಿ ದೇವರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೇನೆ ಸಂಘಟನೆ ಜೊತೆಗೆ ಸಾಮರಸ್ಯ ಮೂಡಿಸುವ ಕಾರ್ಯಕ್ರಮ ಗಳ ಜೊತೆಗೆ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತಿದ್ದೇನೆ
ಈ ದೇಶದಲ್ಲಿ ಹುಟ್ಟಿರುವ ನಾವೆಲ್ಲರೂ ಒಂದೇ ಎಂಬ ಭಾವನೆ ಯಿಂದ ಬಾಳ ಬೇಕಾಗಿದೇ ಎಲ್ಲಾ ಧರ್ಮದವರು ಪರಸ್ಪರ ಪ್ರೀತಿ ಶಾಂತಿ ಯಿಂದ ಬದುಕ ಬೇಕಾಗಿದೆ ಎಂದರು
ಅಂಜುಮನ್ ಇಸ್ಲಾಂ ವತಿ ಯಿಂದ ಶಾಲಾ ಕಾಲೇಜು ತೆರೆಯುವ ಮೂಲಕ ಶೈಕ್ಷಣಿಕ ಪ್ರಗತಿಯತ್ತ ಸಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನೆನು ಕೊಟ್ಟೆ ಯಂಬುದರತ್ತ ಆತ್ಮವ ಲೋಕನ ಮಾಡಿಕೊಳ್ಳ ಬೇಕಾದ ಆಗೇತ್ಯ ವಿದೆ ಎಂದರು ಉತ್ತಮ ಕಾರ್ಯಗಳಿಗೆ ಸಹಕಾರ ನೀಡುವ ನೂರಾರು ಜನ ಸಮಾಜ ದಲ್ಲಿದು ಅವರ ನೆರವು ಪಡೆದು ಸಮಾಜಕ್ಕೆ ಸಂಘಟನೆ ಗೆ ಶಕ್ತಿ ತುಂಬುವ ಕೆಲಸ ಮಾಡುತೇನೆ ಎಂದರು
ಕಾರ್ಯಕ್ರಮ ದಲ್ಲಿ ದಾನಿಗಳಾ ದ ಡಾ :ಹಾಫಿಜ್ ಕರ್ನಾಟಕಿ, ಮೋಹಿದ್ದಿನ್ ಶರೀಫ್ ಬೆಂಗಳೂರು, ಹೊನ್ನಾಳಿ ಶಬ್ಬೀರ್ ಸಾಬ್, ಎಸ್ ಯೆನ್ ಆರ್ ಅಮ್ಜದ್, ಇಸ್ಮಾಯಿಲ್ ಚಾಂದು, ಕಲೀಮ್ ಉಲ್ಲಾ, ಅಬ್ದುಲ್ ಖಾದರ್, ಹಾಜಿ ಕೆ ಅಬ್ದುಲ್ ಕರೀಂ ಸಾಬ್, ಫಯಾಜ್ ಅಹ್ಮದ್, ಜಬಿ ಅಹ್ಮದ್, ಜಾವಿದ್ ಸಾಬ್, ರೋಷನ್ ಕೌನ್ಸಿಲರ್, ಸಾದಿಕ್ ಮೇಸ್ತ್ರಿ ವೇದಿಕೆಯೆಲ್ಲಿ ವಜೀರ್ ಸಾಬ್, ಜಾಫರ್ ಅಲ್ಲಿ ಖಾನ್, ರಹಮತುಲ್ಲ ಪಟ್ಟೆಗಾರ್ (ಹಜ್ ಕಮಿಟಿ ಸದಸ್ಯರು )ಫಯಾಜ್ ಅಹ್ಮದ್ (ಉಪಾಧ್ಯಕ್ಷರು ವಕಫ್ ಬೋರ್ಡ್ ಶಿವಮೊಗ್ಗ )ಕಾರ್ಯದರ್ಶಿ ಮಖಾಬೂಲ್, ಉಪಾಧ್ಯಕ್ಷರರಾದ ಕರೀಂ ಸಾಬ್ ಮತ್ತು ಹಬೀಬುಲ್ಲ ಖಜಾಂಚಿ ಆಶ್ರಫುಲ್ಲ ಮುಂತಾದರು ಇದ್ದರು