ಮಾಜಿ ಮುಖ್ಯಮಂತ್ರಿಗಳು ಮತ್ತು ವಿಧಾನ ಸಭೆಯ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದ ರಾಮಯ್ಯ ರವರವಿರುದ್ಧವಾಗಿ ಬೇಕಾಬಿಟ್ಟಿ ಯಾಗಿ ನಾಲಿಗೆಯನ್ನು ಹರಿಬಿಟ್ಟು ಹಾಗೂ ಮಿನಿಮಮ್ ಸೌಜನ್ಯ ವಿಲ್ಲದೆ ಶ್ರೀ ಸಿದ್ದರಾ ಮಯ್ಯ ರವರನ್ನು ನಿಂದಿಸಿ ಅವಮಾನವು ಮಾಡಿದ ಬಿಜೆಪಿರಾಷ್ಟ್ರೀಯಕಾರ್ಯದರ್ಶಿ ಸಿ.ಟಿ.ರವಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಪಡಿಸಲು ಮತ್ತು ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಪಡಿಸಿ ಇಂದು ಬೃಹತ್ ಪ್ರತಿಭಟನೆ ಮಾಡಲಾಯಿತು,
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರು,ವಿವಿಧ ಘಟಕಗಳ ಅಧ್ಯಕ್ಷರು,ಮಹಾನಗರ ಪಾಲಿಕೆ ವಿ. ಪ.ನಾಯಕರು, ಮ. ಪಾ ಸದಸ್ಯರು,ಹಾಗೂ ಪಕ್ಷದ ನಾಯಕರು,ಕಾರ್ಯಕರ್ತರು ಭಾಗವಹಿಸಿದ್ದರು.

ಎನ್. ಡಿ.ಪ್ರವೀಣ್ ಕುಮಾರ್
ಶಿವಮೊಗ್ಗ ಜಿಲ್ಲಾ ಕೆಪಿಸಿಸಿ ಸಾಮಾಜಿಕ ಜಾಲತಾಣ ಅಧ್ಯಕ್ಷರು

error: Content is protected !!