ಶಿವಮೊಗ್ಗ: ಹೊಸಮನೆಯ ವಚನಾಶ್ರೀ ಮಹಿಳಾ ಸಹಕಾರ ಸಂಘದ 2021-26ನೇ ಸಾಲಿಗೆ ಅಧ್ಯಕ್ಷರಾಗಿ ಪಿ.ವೀರಮ್ಮ ಹಾಗೂ ಉಪಾಧ್ಯಕ್ಷರಾಗಿ ಪ್ರಮೀಳಾ ಬಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ರೇಣುಕಾ, ಬಿ.ಸಿ.ಜಯಮ್ಮ, ಮಂಜುಳಾ, ಮೀನಾಕ್ಷಮ್ಮ, ಮೀನಾ, ಲತಾ ಎಂ.ರಮೇಶ್, ಜಯಂತಿ, ಚಿತ್ರಾ ಹಾಗೂ ಅಂಬಿಕಾ ಎಸ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!