ರೈತ ಸಂಘಟನೆಗಳು ಮಾರ್ಚ್ 20 ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ದಕ್ಷಿಣ ಭಾರತದಲ್ಲಿ ಪ್ರಥಮಬಾರಿಗೆ ರೈತ ಮಹಾ ಪಂಚಾಯತ್ ಬೃಹತ್
ಸಮಾವೇಶಕ್ಕೆ ಜಿಲ್ಲಾಕಾಂಗ್ರೆಸ್ಸಿನಿಂದ ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದು ಜಿಲ್ಲಾಕಾಂಗ್ರೆಸ್ ಸಮಿತಿಯಅಧ್ಯಕ್ಷರು ಹೆಚ್.ಎಸ್.ಸುಂದರೇಶ್
ರವರು ತಿಳಿಸಿದ್ದಾರೆ.
ಕೇಂದ್ರಮತ್ತುರಾಜ್ಯಬಿಜೆಪಿ ಸರ್ಕಾರ ರೈತರುವಿರೋಧಿಸುತ್ತಿರುವಮೂರು ಮಸೂದೆಗಳನ್ನುಚರ್ಚೆಗೆ ಅವಕಾಶ ನೀಡದೇ ಸುಗ್ರೀವಾಜ್ಙೆಯಮೂಲಕ ಅಂಗೀಕರಿಸಿದ್ದು ಪ್ರತಿಭಟಿಸಿ ಮತ್ತು ಹಿಂಪಡೆಯುವಂತೆ ಒತ್ತಾಯಿಸಲು ದಿನಾಂಕ 20 -03 -2021ಶನಿವಾರ ಮಧ್ಯಾಹ್ನ3ಗಂಟೆಗೆಸೈನ್ಸ್ ಮೈದಾನ ಶಿವಮೊಗ್ಗದಲ್ಲಿ ನಡೆಯುವ ರೈತರ
ಮಹಾ ಪಂಚಾಯತ್ ಸಮಾವೇಶ
ಕಾಂಗ್ರೆಸ್ ಪಕ್ಷದಎಲ್ಲಮುಖಂಡರು ಮತ್ತು ಕಾರ್ಯಕರ್ತರೆಲ್ಲರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್
ಸಮಿತಿ ಅಧ್ಯಕ್ಷರು ಶ್ರೀ ಹೆಚ್.ಎಸ್. ಸುಂದರೇಶ್ ರವರು ಕೋರಿದ್ದಾರೆ.