ಶಿವಮೊಗ್ಗ. ಜೂನ್.18 : 2019-20ನೇ ಸಾಲಿನ ಈ-ಮ್ಯಾನ್ಭೆಜ್ಮೆಂಟ್ ಆಫ್ ಇನ್ಸ್ಪೈರ್ ಪ್ರಶಸ್ತಿಗೆ ಅನುದಾನಿತ ಹಾಗೂ ಅನುದಾನ ರಹಿತ ಹಾಗೂ ಸರ್ಕಾರಿ ಶಾಲೆಗಳನ್ನು ನೋಂದಾಯಿಸಿಕೊಂಡು 6 ರಿಂದ 10ನೇ ತರಗತಿಯ 10 ರಿಂದ 15ನೇ ವಯಸ್ಸಿನ ಅರ್ಹ ವಿದ್ಯಾರ್ಥಿಗಳ ಹೆಸರನ್ನು ಮುಖ್ಯ ಶಿಕ್ಷಕರು ಜುಲೈ 31ರೊಳಗಾಗಿ ನೋಂದಾಯಿಸಿಕೊಳ್ಳುವಂತೆ ಡಯಟ್‍ನ ಪ್ರಕಟಣೆಯಲ್ಲಿ ತಿಳಿಸಿದೆ.
ತಿತಿತಿ.iಟಿsಠಿiಡಿeಚಿತಿಚಿಡಿಜ.ಜsಣ.gov.iಟಿ. ವೆಬ್ಸೈಟ್ ಮೂಲಕ ನೋಂದಾಯಿಸಿಕೊಂಡು ಪ್ರಾಜೆಕ್ಟ್‍ನ್ನು ಸ್ನೈಪರ್ ಇನ್ ಪಿಡಿಎಫ್‍ನಲ್ಲಿ ಅಪ್‍ಲೋಡ್ ಮಾಡುವುದು. ಈಗಾಗಲೇ ನೋಂದಣಿ ಮಾಡಿದ ಶಾಲೆಗಳು ಮತ್ತೊಮ್ಮೆ ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9980453817ಕ್ಕೆ ಸಂಪರ್ಕಿಸುವಂತೆ ಸೂಚಿಸಲಾಗಿದೆ.

error: Content is protected !!