News Next

ಶಿವಮೊಗ್ಗ, ಮಾರ್ಚ್ 18 (ಕರ್ನಾಟಕ ವಾರ್ತೆ) :ಶಿವಮೊಗ್ಗ ಬಿಎಸ್‍ಎನ್‍ಎಲ್ ಸಂಸ್ಥೆಯು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ  ಮಾರ್ಚ್ -23 ರಂದು ಬೆಳಗ್ಗೆ 10.30 ರಿಂದ 11.30ರವರೆಗೆ ಗೂಗಲ್ ಮೀಟ್ https://meet.google.com/hkw-puqk-ttf ನಲ್ಲಿ ಸಾರ್ವಜನಿಕರಿಗೆ ಟೆಲಿಕಾಂ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಹಕ ಶಿಕ್ಷಣ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.   ಸಾರ್ವಜನಿಕರು ಯಾವುದೇ ಪ್ರಶ್ನೆಗಳನ್ನು ಮಾ. 22 ರೊಳಗಾಗಿ ಇಮೇಲ್ agmebsmo@gmail.com  ಮೂಲಕ ಕಳುಹಿಸಿ, ಮಾ.23 ರಂದು ಭಾಗವಹಿಸುವಂತೆ ಸಂಸ್ಥೆಯ ಮಹಾಪ್ರಬಂದಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!