ಶಿವಮೊಗ್ಗ, ಮಾರ್ಚ್ 11 : ಶಿವಮೊಗ್ಗ ಪಾಸ್‍ಪೋರ್ಟ್ ಸೇವಾ ಕೇಂದ್ರವು ಮಾ.14, 2020 ರಂದು ಪಾಸ್‍ಪೋರ್ಟ್ ಮೇಳವನ್ನು ಆಯೋಜಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ವೆಬ್‍ಸೈಟ್ www.passportindia.gov.in ನ್ನು ಸಂಪರ್ಕಿಸುವಂತೆ ರೀಜನಲ್ ಪಾಸ್‍ಪೋರ್ಟ್ ಆಫೀಸರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.