ಶಿವಮೊಗ್ಗ : ಜುಲೈ 24: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 538.10 ಮಿಮಿ ಮಳೆಯಾಗಿದ್ದು, ಸರಾಸರಿ 76.87 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 570.89 ಮಿಮಿ ಮಳೆ ದಾಖಲಾಗಿದೆ.
Contact: Tile Joint filling epoxy grout application information & details : Mr. Pradeep kumar: 9972282763
ಶಿವಮೊಗ್ಗ 48.20 ಮಿಮಿ., ಭದ್ರಾವತಿ 32.20 ಮಿಮಿ., ತೀರ್ಥಹಳ್ಳಿ 103.90 ಮಿಮಿ., ಸಾಗರ 104.50 ಮಿಮಿ., ಶಿಕಾರಿಪುರ 53.30 ಮಿಮಿ., ಸೊರಬ 72.50 ಮಿಮಿ. ಹಾಗೂ ಹೊಸನಗರ 123.50 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1775.20 (ಇಂದಿನ ಮಟ್ಟ), 73505.00 (ಒಳಹರಿವು), 93.65 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1798.00. ಭದ್ರಾ: 186 (ಗರಿಷ್ಠ), 149.50 (ಇಂದಿನ ಮಟ್ಟ), 39348.00 (ಒಳಹರಿವು), 170.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.70. ತುಂಗಾ: 588.24 (ಗರಿಷ್ಠ), 587.78 (ಇಂದಿನ ಮಟ್ಟ), 47273.00 (ಒಳಹರಿವು), 46891.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. ಮಾಣಿ: 595 (ಎಂಎಸ್ಎಲ್ಗಳಲ್ಲಿ), 577.98 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 7138 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 583.80 (ಎಂಎಸ್ಎಲ್ಗಳಲ್ಲಿ). ಪಿಕ್ಅಪ್: 563.88 (ಎಂಎಸ್ಎಲ್ಗಳಲ್ಲಿ), 562.08 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 2405 (ಒಳಹರಿವು), 1990.00(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.46 (ಎಂಎಸ್ಎಲ್ಗಳಲ್ಲಿ).. ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 573.10 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 4098.00 (ಒಳಹರಿವು), 761.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 575.50 (ಎಂಎಸ್ಎಲ್ಗಳಲ್ಲಿ). ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 579.36 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3457.00 (ಒಳಹರಿವು), 1595.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.88 (ಎಂಎಸ್ಎಲ್ಗಳಲ್ಲಿ).