ಭಾರತೀಯ ಜನತಾ ಪಕ್ಷದ ಅಭ್ಯಥಿ೯ ಬಿ.ವೈ ರಾಘವೇಂದ್ರ -729872 ಮತಗಳನ್ನು ಪಡೆದು ಜಯಭೇರಿ ಸಾಧಿಸಿದ್ದಾರೆ. ತಮ್ಮ ಪ್ರತಿ ಸ್ಪಧಿ೯ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯಥಿ೯ ಮಧು ಬಂಗಾರಪ್ಪ 506512 ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ. ಬಿಜೆಪಿ ಅಭ್ಯಥಿ೯ ಬಿ.ವೈ ರಾಘವೇಂದ್ರರವರು 222360 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ತನ್ನದೇ ಹಿಡಿತ ಸಾಧಿಸಿದೆ.

error: Content is protected !!