ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೋಳಿ ಮರಿ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಒಂದು ದಿನದ ‘ಸ್ವರ್ಣಧಾರ ಕೋಳಿ ಮರಿಗಳು’ ಲಭ್ಯವಿರುತ್ತವೆ.
ಬೇಡಿಕೆ, ಲಭ್ಯತೆ ಮತ್ತು ಉತ್ಪಾದನೆಯ ಆಧಾರದ ಮೇಲೆ ಕೋಳಿ ಮರಿಗಳನ್ನು ಪೂರೈಸುವ ಯೋಜನೆ ಇದಾಗಿದ್ದು, ಒಂದು ದಿನದ ಕೋಳಿ ಮರಿಗಳ ಬೆಲೆಯನ್ನು ತಾತ್ಕಾಲಿಕವಾಗಿ ಪ್ರತಿಯೊಂದಕ್ಕೆ ರೂ.22 (ಇಪ್ಪತ್ತೆರಡು ರೂಪಾಯಿಗಳು ಮಾತ್ರ) ಎಂದು ನಿಗದಿಪಡಿಸಲಾಗಿದೆ. ತದ ನಂತರ ಪ್ರತಿ ಕೋಳಿ ಮರಿಗೆ ಪ್ರತಿ ದಿನಕ್ಕೆ ರೂ.1 ರಂತೆ ಬೆಲೆಯನ್ನು ಹೆಚ್ಚಿಸಲಾಗುವುದು. ಮೊದಲು ಬಂದವರಿಗೆ ಅಥವಾ ಮುಂಗಡ ಹಣ ಪಾವತಿ ಮಾಡಿ ಮರಿಗಳನ್ನು ಕಾಯ್ದಿರಿಸುವವರಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಸಹಾಯಕ ಪ್ರಾಧ್ಯಾಪಕರನ್ನು ಸಂಪಕಿಸಬಹುದು.

  1. ಡಾ. ಉಮೇಶ್. ಬಿ.ಯು, 9916208462
    2.ಡಾ. ಬಿ.ಜಿ. ವೀರಣ್ಣಗೌಡ, 9448039241.
error: Content is protected !!