ಕೀಟ ಬಾಧಿತ ಗಿಡದ ಎಲೆಗಳನ್ನು ಕತ್ತರಿಸಿ ತೆಗೆದು ಸುಡಬೇಕು.
ಹಳದಿ ಬಣ್ಣದ ಅಂಟು ಬಲೆಗಳನ್ನು(Yellow sticky traps) ಮರಗಳ ಕಾಂಡಗಳ ಮೇಲೆ ಅಳವಡಿಸುವ ಮೂಲಕ ನಿಯಂತ್ರಿಸಬಹುದು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್ ಗೆ ಹರಳೆಣ್ಣೆ ಲೇಪಿಸಿ ಉಪಯೋಗಿಸಬಹುದು, ಹಳದಿ ಬಣ್ಣವು ಕೀಟಗಳನ್ನು ಆಕರ್ಷಿಸುವುದುರಿಂದ ಕೀಟ ಬಾಧೆಯನ್ನು ಕಡಿಮೆ ಮಾಡಬಹುದು.
* ಶೇ.1ರ ಪಿಷ್ಟ( Starch) ದ್ರಾವಣವನ್ನು ಎಲೆಗಳ ಕೆಳಬಾಗದಲ್ಲಿ ಸಿಂಪಡಿಸುವುದರಿಂದ ನಿಯಂತ್ರಿಸಬಹುದಾಗಿದೆ.
* ಕೀಟದ ಬಾಧೆ ತೀವ್ರವಾಗಿದ್ದಲ್ಲಿ ಶೇ. 0.5 ಬೇವಿನ ಎಣ್ಣೆ ದ್ರಾವಣವನ್ನು ಸಿಂಪಡಿಸಬೇಕು.

error: Content is protected !!