
ಕೇಂದ್ರ ಸರ್ಕಾರದ ಮಹತ್ತರ ಯೋಜನೆಯದ ಸಿ ಎಸ್ ಸಿ ಈ ಗವರ್ನನ್ಸ್ಇಂದ ಶಿವಮೊಗ್ಗದ ತಾಲೂಕಿನ ಸುಮಾರು 16 ಕೇಂದ್ರಗಳಲ್ಲಿನ ಆಧಾರ್ ತಿದ್ದುಪಡಿ ಮತ್ತು ನೋಂದಣಿಕೇಂದ್ರಗಳ CSC BC UCL ವಿ ಎಲ್ ಇ ಗಳಿಗೆ ಆಧಾರ್ ನ ವಿವಿಧ ಸೇವೆಗಳ ಮಾಹಿತಿ ಕಾರ್ಯಾಗಾರವನ್ನು ಸಿ ಎಸ್ ಸಿ ಜಿಲ್ಲಾ ಕಚೇರಿ ಹಾಗೂ ಆಧಾರ್ ಸೇವಾ ಕೇಂದ್ರ ಶಿವಮೊಗ್ಗದಲ್ಲಿ ನೀಡಲಾಯಿತು
ಜಿಲ್ಲಾ ವ್ಯವಸ್ಥಾಪಕರು ಶ್ರೀನಿವಾಸ
ಜಿಲ್ಲಾ ಸಂಯೋಜಕರು ವಿಜ್ಞರಾಜ್ ಶಿವಮೊಗ್ಗ