ರೂಟ್ಸ್ ಗೂಡ್ಸ್ (www.rootsgoods.com – ಶಿವಮೊಗ್ಗದ ಸಚಿನ್ ಹೆಗ್ಡೆಕುಡ್ಗಿ ಅವರು ಪ್ರಾರಂಭಿಸಿದ ಕಂಪನಿಯು ಕೋವಿದ್-19 ಅಗ್ರಿ ವಾರ ರೂಮ್ ನ (Agri WAR Room) ಸಕ್ರಿಯ ಭಾಗವಾಗಿದೆ. ಹಾಗೆ ಒತ್ತಡದಲ್ಲಿರುವ ರೈತರಿಗಾಗಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು (ಕೋವಿದ್-19 ಅಗ್ರಿ.ವಾರರೂಮ್) ಮತ್ತು ಕೃಷಿ ವಿಶ್ವವಿದ್ಯಾಲಯ ಶಿವಮೊಗ್ಗ ವತಿಯಿಂದ, ಬೆಂಗಳೂರು ಸುತ್ತಮುತ್ತಲಿನ ದ್ರಾಕ್ಷಿ ಬೆಳೆಗಾರರಿಂದ ಉತ್ತಮ ರಫ್ತು ಗುಣಮಟ್ಟದ ದ್ರಾಕ್ಷಿಯನ್ನು ಶಿವಮೊಗ್ಗ ನಗರಕ್ಕೆ ತರಲಾಗುತ್ತಿದೆ.
ದಯವಿಟ್ಟು ಈ ದ್ರಾಕ್ಷಿಯನ್ನು ಕೊಂಡುಕೊಳ್ಳುವ ಇಚ್ಛೆ ಇರುವವರು ಈ ಕೆಳಗಿನ (ವಾಟ್ಸಪ್ಪ್ ಸಹ) ನಂಬರ್ಗೆ ಮುಂಗಡವಾಗಿ ಕಾಧಿರಿಸಬಹುದು: +91-9483004926
ಸೂಚನೆ: ಮುಂದಿನ ಬುಧವಾರ 29-4-2020 ರಂದು common pointsಗೆ ತಲುಪಿಸಲಾಗುವುದು ಮತ್ತು 1kg ಗೆ 65 ರೂಪಾಯಿಯನ್ನು ಕೋವಿದ್-19 ಅಗ್ರಿ.ವಾರರೂಮ್ ನಿಗದಿಪಡಿಸಿದೆ.