ಶಿವಮೊಗ್ಗ, ಏಪ್ರಿಲ್ 01 : ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು 2020-21ನೇ ಸಾಲಿನ 6ನೇ ಘಟಿಕೋತ್ಸವವನ್ನು 2021ನೇ ಮೇ ಮಾಹೆಯಲ್ಲಿಲ ಆಯೋಜಿಸಲು ಉದ್ದೇಶಿಸಿದೆ. ಘಟಿಕೋತ್ಸವದ ಅರ್ಜಿ ಸಲ್ಲಿಸಲು 2021ರ ಏಪ್ರಿಲ್ 15ಕೊನೆ ದಿನ. ಈ ಘಟಿಕೋತ್ಸವದಲ್ಲಿ ಪದವಿ ಪಡೆಯಲಿಚ್ಚಿಸುವ ವಿಶ್ವವಿದ್ಯಾಲಯದ ಕೃತಿ ತೋಟಗಾರಿಕೆ ಮತ್ತು ಅರಣ್ಯ ಪದವೀಧರರು ಅಧಿಸೂಚನೆ, ಅರ್ಜಿಯ ನಮೂನೆ ಮತ್ತು ಇತರ ಮಾಹಿತಿಗಾಗಿ ವಿವಿಯ ಜಾಲತಾಣ ತಿತಿತಿ.uಚಿsh.eಜu.iಟಿ ನ್ನು ಸಂಪರ್ಕಿಸುವಂತೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!