‘ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು’ ಕುರಿತ 6 ದಿನಗಳ ತರಬೇತಿ

ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಆರ್ಯ ಯೋಜನೆಯಡಿಯಲ್ಲಿ “ಕೃಷಿ ಮತ್ತು ತೋಟಗಾರಿಕ ಬೆಳೆಗಳಲ್ಲಿ ಮೌಲ್ಯವರ್ಧನೆ” ಕುರಿತು ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ದಿನಾಂಕ 21.02.2023 ರಿಂದ 23.02.2023
ರವರೆಗೆ ಆಯೋಜಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 19-02-2023 ರೊಳಗೆ ದೂರವಾಣಿ ಮೂಲಕ ಅಥವಾ
ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.
ಸೂಚನೆ:

  1. ಮೊದಲು ನೊಂದಾಯಿಸಿದ 20 ಜನರಿಗೆ ಮಾತ್ರ ಅವಕಾಶವಿರುತ್ತದೆ.
  2. ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ ಕಾರ್ಡ್ ಮತ್ತು ಫೋಟೋ ತರಬೇಕು.
  3. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ.
  4. ವಯಸ್ಸು 18 ರಿಂದ 35 ವರ್ಷದೊಳಗೆ ಇರಬೇಕು.
    ಸಂಪರ್ಕಿಸುವ ವಿಳಾಸ:
    ಡಾ. ಪೂಜಾ, ಜಿ. ಕೆ.
    ಹಿರಿಯ ಸಹಾಯಕ ಸಂಶೋಧಕರು
    ಆರ್ಯ ಯೋಜನೆ, ಕೆ.ವಿ.ಕೆ., ಶಿವಮೊಗ್ಗ
    ಮೊಬೈಲ್ : 8073780352
    ಸೂಚನೆ: ಕಚೇರಿ ಸಮಯದಲ್ಲಿ (9:00 am to 5:00 pm) ಮಾತ್ರ ಸಂಪರ್ಕಿಸಬೇಕೆಂದು ವಿನಂತಿ.
error: Content is protected !!