ಶಿವಮೊಗ್ಗ : ಅಕ್ಟೋಬರ್ 27 : ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸರ್ಕಾರದ ಆದೇಶದನ್ವಯ ಶೇ. 50% ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ರಂಗಮಂದಿರ ತೆರೆಯಲು ಅವಕಾಶ ಮಾಡಲಾಗಿದೆ. ಕೋವಿಡ್-19ರ ಮಾರ್ಗಸೂಚಿ ಅನ್ವಯ 400 ಜನರಿಗೆ ಮೀರದಂತೆ ಬುಕಿಂಗ್ ಮಾಡಬಹುದಾಗಿದ್ದು, ಆಸಕ್ತ ಸಾಂಸ್ಕøತಿಕ ಸಂಘ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳವರು ರಂಗಮಂದಿರದ kannadasiri.co.in kannadasiri.co.in ಬ್ಸೆಟ್ ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ