ಮಹಾರಾಷ್ಟ್ರದ ಮುಂಬೈಯಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್,ನಲ್ಲಿ ದಿನಾಂಕ ಇಂದಿನಿಂದ ಮೂರು ದಿನಗಳ ಕಾಲ  ನಡೆಯಲಿರುವ,ನಾಯಕತ್ವ ಪ್ರಜಾಪ್ರಭುತ್ವ ಆಡಳಿತ ಮತ್ತು ಶಾಂತಿ ನಿರ್ಮಾಣ, ಭಾರತ್ ಇಂಡಿಯಾ ಪರಿಕಲ್ಪನೆ  ವಿಚಾರವಾಗಿ ರಾಷ್ಟ್ರೀಯ ಶಾಸಕರ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಎಸ್ ರುದ್ರೇಗೌಡರು, ಮತ್ತು ಶ್ರೀ ಡಿಎಸ್ ಅರುಣ್ ರವರು  ರಾಜ್ಯದ ಶಾಸಕರು ಮತ್ತು ವಿಧಾನಪರಿಷತ್ ಶಾಸಕರೊಂದಿಗೆ ಭಾಗವಹಿಸಿದ್ದಾರೆ

ಈ ಸಂಧರ್ಭದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ, ಉಪಸಭಾಪತಿ ಪ್ರಾಣೇಶ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ವೈ ಎ ನಾರಯಣ ಸ್ವಾಮಿ,  ಶಾಸಕರಾದ ಶ್ರೀ ರುದ್ರೇಗೌಡ ಅವರು, ಭಾರತೀ ಶೆಟ್ಟಿ, ಪ್ರದೀಪ್ ಶೆಟ್ಟರ್ , ನವೀನ್,  ಉಪಸ್ಥಿತರಿದ್ದರು.

error: Content is protected !!