ಸಿಗಂದೂರೇಶ್ವರಿ ಸಮೂಹ ಶಿಕ್ಷಣ ಸಂಸ್ತೆಯ ಕುಲ ಸಚಿವ ಡಾ.ಎಂ.ಎಸ್.ವಿಘ್ನೇಶ್ ಗೆ ಅಬ್ದುಲ್ ಕಲಾಂ ಪುರಸ್ಕಾರ

ಸಾಗರದ ಸಿಗಂದೂರೇಶ್ವರಿ ಸಮೂಹ ಶಿಕ್ಷಣ ಸಂಸ್ತೆಯ ಕುಲ ಸಚಿವರಾದ ಡಾ.ಎಂಎಸ್. ವಿಘ್ನೇಶ್ ಗೆ ಅವರ ವೃತ್ತಿ ಸಾಧನೆಗೆ ಆವಂತಿಕಾ ಸಂಸ್ತೆ ೨೦೧೯ ಸಾಲಿನ ಎಪಿಜೆ ಅಬ್ಬುಲ್ ಕಲಾಂ…

ಅನುತ್ಪಾದಕತೆ ನಿವಾರಣೆ ಕಾರ್ಯಕ್ರಮದ ಅನುಸರಣೆ ಮತ್ತು ನಿಗೂಢ ರೋಗ ತಪಾಸಣೆ

ಶಿವಮೊಗ್ಗ : ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇದರ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮವಾದ “ಅನುತ್ಪಾದಕತೆಯಿಂದ ಉತ್ಪಾಕತೆಯೆಡೆಗೆ” ಇದರ ಅಂಗವಾಗಿ…

ರೈತ ಬಾಂಧವರೇ,

ಜಿಲ್ಲೆಯಲ್ಲಿ ಕೃಷಿಯು ಮುಂಗಾರು ಮಳೆ ಆಧಾರಿತವಾಗಿದ್ದು, ಮಳೆಯು ಅನಿಶ್ಚಿತವಾಗಿರುವ ಕಾರಣ ಬೆಳೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಕೃತಿ ವಿಕೋಪಗಳಾದ ಅತಿವೃಷ್ಠಿ, ಅನುವೃಷ್ಠಿ, ಭೂಕುಸಿತ, ಆಲಿಕಲ್ಲು ಮಳೆ,…

ಮುಸುಕಿನ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ ಹತೋಟಿಗೆ ಮುನ್ನೆಚ್ಚರಿಕಾ ಕ್ರಮಗಳು

ಕಳೆದ ಸಾಲಿನ ಮುಂಗಾರು/ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ಬಿತ್ತನೆ ಮಾಡಿದ ಮುಸುಕಿನ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ (FALL ARMY WORM) ಬಾಧೆ ಕಂಡು ಬಂದಿದ್ದು, ಪ್ರಸ್ತುತ ಸಾಲಿನ ಮುಂಗಾರು…

ಅನಧಿಕೃತ ವಾಹನಗಳಲ್ಲಿ ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಸಾಗಾಟ ಸಂಪೂರ್ಣ ನಿರ್ಬಂಧ: ಜಿಲ್ಲಾಧಿಕಾರಿ ಕೆ.ಎ.ದಯಾನಂದ

ಶಿವಮೊಗ್ಗ, ಮೇ10 : ಅಮಾನೀಯವಾಗಿ ಸರಕು ಸಾಗಾಣಿಕೆ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಸಾಗಾಟ ಮಾಡುವುದು ಹಾಗೂ ಶಾಲಾ ಮಕ್ಕಳನ್ನು ನಿಯಮಬಾಹಿರವಾಗಿ ವಾಹನಗಳಲ್ಲಿ ತುಂಬಿಸಿಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿ…

ಸೊರಬ : ಪ.ಪಂ.ಚನಾವಣೆ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ

ಶಿವಮೊಗ್ಗ. ಮೇ 10 : ಮೇ 29ರಂದು ನಡೆಯಬೇಕಾಗಿದ್ದ ಸೊರಬ ಪಟ್ಟಣ ಪಂಚಾಯಿತಿ ಚುನಾವಣಾ ಪ್ರಕ್ರಿಯೆಯನ್ನು ನಾಲ್ಕು ವಾರಗಳ ಕಾಲ ತಡೆಹಿಡಿಯುವಂತೆ ಕರ್ನಾಟಕ ರಾಜ್ಯ ಉಚ್ಛನ್ಯಾಯಾಲಯವು ಜಿಲ್ಲಾ…

ವಿಕಲಚೇತನರಿಗೆ ಆಧಾರ್ ಮಾದರಿ ಗುರುತಿನ ಚೀಟಿ ವಿತರಣೆ :

ಶಿವಮೊಗ್ಗ. ಮೇ 10 : ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಹಾಗೂ ಕೇಂದ್ರ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಗುರುತಿನ ಚೀಟಿ ಪಡೆದಿರುವ ಎಲ್ಲಾ ವಿಕಲಚೇತನರು ಹಾಗೂ ಹೊಸದಾಗಿ…

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಗಮನಕ್ಕೆ

ಶೀವಮೊಗ್ಗ, ಮೇ.8 : ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯು ಜೂನ್ 21 ರಿಂದ ಜೂನ್ 28ರವರೆಗೆ ನಡೆಯಲಿದ್ದು, ಪೂರಕ ಪರೀಕ್ಷೆ ಕಟ್ಟಲು…

ಜಿಲ್ಲಾಡಳಿತದಿಂದ ಕಾಯಕ ಯೋಗಿ ಬಸವೇಶ್ವರ ಜಯಂತಿ

ಜಿಲ್ಲಾಡಳಿತದ ವತಿಯಿಂದ ಕಾಯಕ ಯೋಗಿ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಕಾ‍ಯ೯ಕ್ರಮಕ್ಕೆ ಚಾಲನೆ ನೀಡಿದರು.ಈ ಸಂಧಬ೯ದಲ್ಲಿ ವೀರ ಶೈವ ಸಮಾಜದ ಪ್ರಮುಖರು ಉಪಸ್ತಿತರಿದ್ದರು Post Views:…

ಮಲೆನಾಡು ಗಿಡ್ಡ ತಳಿಯ ವಿಶೇಷತೆ ಹಾಗು ಅವುಗಳ ಗುಣ ಲಕ್ಷಣ

ಕನಾ೯ಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಕಂಡು ಬರುವ ವಿಶಿಷ್ಟ ಗೋ ತಳಿ ಮಲೆನಾಡು ಗಿಡ್ಡ ಇದು,ಈ ತಳಿಯನ್ನು ಹಾಲಿಗಾಗಿ ಹೊಲದ ಕೆಲಸಗಳಿಗಾಗಿ ಮತ್ತು ಗೊಬ್ಬರಕ್ಕಾಗಿ ಉಪಯೋಗಿಸುತ್ತಾರೆ.…

error: Content is protected !!