ಸೌರ ಶಾಖ ಪೆಟ್ಟಿಗೆ ನಿರ್ಮಾಣಕ್ಕೆ ಸಹಾಧನಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ. ಮೇ 22 : ಇಲಾಖೆಯು ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸೌರ ಶಾಖ ಪಟ್ಟಿಗೆ (Soಟoಡಿ ಖಿuಟಿಟಿeಟ ಆಡಿಥಿeಡಿ) ಘಟಕಗಳಿಗೆ ಸಹಾಯಧನ ನೀಡಲು…

ಬದಲಿ ಮಾರ್ಗದಲ್ಲಿ ಚಲಿಸುವಂತೆ ಸೂಚನೆ

ಶಿವಮೊಗ್ಗ, ಮೇ-22 : ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ದಿನಾಂಕ 23 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದು ಯಾವುದೇ…

ರೈತರಿಗೆ ಬೆಳೆ ನಷ್ಟ ಪರಿಹಾರ ಸಕಾಲದಲ್ಲಿ ಪಾವತಿಸಲು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ

ಶಿವಮೊಗ್ಗ. ಮೇ 22 : ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ…

ಅರಿವು ಶೈಕ್ಷಣಿಕ ಸಾಲಯೋಜನೆಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಮೇ.21 : ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2019-20 ನೇ ಸಾಲಿನಲ್ಲಿ ಸಿಇಟಿ ಮೂಲಕ ಆಯ್ಕೆಯಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು, ಸಿಖ್ಖರು, ಪಾರ್ಸಿ ಹಾಗೂ ಆಂಗ್ಲೋ…

ಭತ್ತ ಉಳಿಸಿ –ಬೆಳಸಿ ಅಭಿಯಾನ “ಅರಿಯೋಣ ನಮ್ಮನ್ನ-ನಮ್ಮ ಅನ್ನ” ಕೃಷಿಕರ ಹಾಗೂ ಗ್ರಾಹಕರ ಸಮ್ಮಿಲನ

ಪುರುಷೋತ್ತಮ ಸಾವಯವ ಕೃಷಿ ಪರಿವಾರ ತೀಥ೯ಹಳ್ಳಿ, ಹೇಮಾದ್ರಿ ವಿವಿದುದ್ದೇಶ ಸೌಹಾದ೯ ಸಹಕಾರಿ ತೀಥ೯ಹಳ್ಳಿ,ರಾಮೇಶ್ವರ ಬಹು ಉದ್ದೇಶಿಸೌಹಾದ೯ ಸಹಕಾರಿ, ತೀಥ೯ಹಳ್ಳಿ.ಸರಸ್ವತಿ ಸೌಹಾದ೯ ಸಹಕಾರಿ ತೀಥ೯ಹಳ್ಳಿ, ಇವರುಗಳ ಸಂಯುಕ್ತಾಶ್ರಯದಲ್ಲಿ ಭತ್ತ…

ಶಾಲಾ ಶಿಕ್ಷಕ ವೃಂದದ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗೆ ಸಿದ್ಧತೆ

ಶಿವಮೊಗ್ಗ. ಮೇ 20 : ಕಳೆದ ಏಪ್ರಿಲ್ 23ರಂದು ನಡೆದ ಶಿವಮೊಗ್ಗ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ 23ರಂದು ಬೆಳಿಗ್ಗೆ 8ಗಂಟೆಯಿಂದ ನಗರದ ಸಹ್ಯಾದ್ರಿ…

ಅಟೋ ಮೀಟರ್ ಕಡ್ಡಾಯವಾಗಿ ಹಾಕದಿದ್ದರೆ ಕ್ರಮ: ಜಿಲ್ಲಾಧಿಕಾರಿ ಕೆ.ಎ.ದಯಾನಂದ

ಶಿವಮೊಗ್ಗ, ಮೇ20 : ಶಿವಮೊಗ್ಗ ನಗರದಲ್ಲಿ ಅಟೋ ಮೀಟರ್ ಹಾಕದೆ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಎಲ್ಲಾ ಅಟೋ ಚಾಲಕರು ಕಡ್ಡಾಯವಾಗಿ ಅಟೋ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಯಿಂದ ಬೃಹತ್ ಪ್ರತಿಭಟನೆ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಕೊಲೆಗಡುಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತನೆಂದು ಹಾಡಿ ಹೊಗಳಿರುವ ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಹಾಗೂ ಬಿಜೆಪಿ ಸಂಸದರು ಬಿಜೆಪಿ…

ಪಶುವೈದ್ಯ ತಜ್ಞರಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಸಸ್ಯಜನ್ಯ ವಿಷಬಾಧೆಯಿಂದ ಮರಣವನ್ನಪ್ಪಿದ ಜಾನುವಾರುಗಳ ರೋಗ ತಪಾಸಣೆ

ತೀರ್ಥಹಳ್ಳಿ ತಾಲೂಕಿನ ಅರಗ ಗ್ರಾಮದಲ್ಲಿ ಇತ್ತೀಚೆಗೆ ಸಸ್ಯಜನ್ಯ ವಿಷಬಾಧೆಯಿಂದ ಕೆಲವು ಜಾನುವಾರುಗಳು ಮರಣವನ್ನಪ್ಪಿದ್ದು ಈ ಕುರಿತು ಜಾನುವಾರು ನಿಗೂಢ ಕಾಯಿಲೆ ಸಂಶೋಧನಾ ಕೇಂದ್ರ, ಶಿವಮೊಗ್ಗ ಇದರ ಪ್ರಧಾನ…

error: Content is protected !!