ಸೀಗೆಹಟ್ಟಿ ವಾರ್ಡ್‍ನಲ್ಲಿ ಆಯುಕ್ತರಿಂದ ಮೂಲಸೌಕರ್ಯ ಅಭಿವೃದ್ಧಿ ಪರಿಶೀಲನೆ
ಶಿವಮೊಗ್ಗ, ಜುಲೈ 03 ಶಿವಮೊಗ್ಗ ನಗರದ ಸೀಗೆಹಟ್ಟಿ ವಾರ್ಡ್ ಪ್ರದೇಶದಲ್ಲಿ ರಾಜಕಾಲುವೆ ಸ್ವಚ್ಛತೆಗೆ ಟೆಂಡರ್ ಕರೆಯುವುದು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ ಆಯುಕ್ತೆ…
ಜು. 04 ರಿಂದ ನಗರದಲ್ಲಿ ಪ್ರತಿ ದಿನ ಕುಡಿಯುವ ನೀರು ಪೂರೈಕೆ
ಇದೀಗ ತುಂಗಾನದಿ ಪಾತ್ರದಲ್ಲಿ ಮಳೆಯಾಗುತ್ತಿರುವುದರಿಂದ ಗಾಜನೂರು ಆಣೆಕಟ್ಟು ತುಂಬಿದ್ದು, ಸಾರ್ವಜನಿಕರಿಗೆ ಜು. 04 ರಿಂದ ಪ್ರತಿ ದಿನ ನೀರು ಪೂರೈಕೆ ಮಾಡಲಾಗುವುದೆಂದು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.…
“ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ”
“ವೈಜ್ಞಾನಿಕ ಕುರಿ ಮತ್ತು ಮೇಕೆ ¸ಕುರಿ ಮತ್ತು ಮೇಕೆ ಸಾಕಾಣಿಕೆಯು ಇತ್ತೀಚೆಗೆ ಮಲೆನಾಡಿನ ಭಾಗದಲ್ಲೂ ಹೆಚ್ಚು ಪ್ರಚಲಿತದಲ್ಲಿದ್ದು ಅದಕ್ಕೆ ಮುಖ್ಯ ಕಾರಣ ಕಡಿಮೆಯಾಗಿರುವ ಮಳೆ ಮತ್ತು ಹವಾಮಾನ…
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಶಿವಮೊಗ್ಗ : ಜುಲೈ 03 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 163.60 ಮಿಮಿ ಮಳೆಯಾಗಿದ್ದು, ಸರಾಸರಿ 23.37 ಮಿಮಿ ಮಳೆ ದಾಖಲಾಗಿದೆ. ಜುಲೈ…
ಆಶ್ರಯ ಮನೆ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಎಲ್ಲಾ ಸಹಕಾರ: ಅನ್ಬುಕುಮಾರ್
ಶಿವಮೊಗ್ಗ, ಜುಲೈ 02 : ರಾಜೀವ್ ಗಾಂಧಿ ವಸತಿ ನಿಗಮದಿಂದ ನಗರ ಆಶ್ರಯ ಮನೆಗಳ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಲಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳು ಫಲಾನುಭವಿಗಳ ಆಯ್ಕೆ ಮತ್ತಿತರ…
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಶಿವಮೊಗ್ಗ : ಜುಲೈ 02: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 51.80 ಮಿಮಿ ಮಳೆಯಾಗಿದ್ದು, ಸರಾಸರಿ 7.40 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ…
ಗಾಜನೂರು ಅಣೆಕಟ್ಟಿನಿಂದ ೫ ಸಾವಿರ ಕ್ಯೂಸೆಕ್ಸ್ ನೀರು ನದಿಗೆ
ಜಿಲ್ಲೆಯ ತೀಥ೯ಹಳ್ಳಿ, ಆಗುಂಬೆ ಹಾಗು ಇನ್ನಿತರ ಪ್ರದೇಶಗಳಲ್ಲಿ ಅಧಿಕ ಮಳೆ ಬೀಳುತ್ತಿರುವುದರಿಂದ ಗಾಜನೂರು ಅಣೆಕಟ್ಟು ತುಂಬಿದೆ. ಹಾಗಾಗಿ ಇಂದು ಸಂಜೆ ೪.೩೦ ಕ್ಕೆ ೫೦೦೦ ಕ್ಯೂಸೆಕ್ಸ್ ನೀರನ್ನು…
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
Post Views: 141
ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ವೈಜ್ಞಾನಿಕ ಕೋಳಿ ಸಾಕಾಣಿಕೆ” ಕುರಿತ ತರಬೇತಿ ಕಾರ್ಯಕ್ರಮ
ಪಶುಸಂಗೋಪನೆಯು ಕೃಷಿಯ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲೂ ಇತ್ತೀಚೆಗೆ ಉದ್ಯಮವಾಗಿ ಹೆಚ್ಚು ಪ್ರಚಲಿತದಲ್ಲಿರುವ ಕೋಳಿ ಸಾಕಾಣಿಕೆಯಿಂದ ರೈತರು ಹೆಚ್ಚು ಆದಾಯ ಗಳಿಸುವುದರಲ್ಲಿ ಸಂಶಯವಿಲ್ಲ ಮತ್ತು ಈ ಉದ್ದಿಮೆಯು ನಿರುದ್ಯೋಗಿ…
ನೆಲಮೂಲದ ಜಲ ಪಾತಾಳ ಸೇರಿರುವಾಗ ನೀರು ಇನ್ನೊಬ್ಬರಿಗೆ ನೀಡುವುದಾದರೂ ಹೇಗೆ? ಶರಾವತಿಯನ್ನು ಬಗೆಯುವ ದುಸ್ಸಾಹಸ ಒಳಿತಲ್ಲ
ಒಂದನ್ನು ಪಡೆಯ ಬೇಕಾದರೆ ಒಂದನ್ನು ಕಳೆದುಕೊಳ್ಳಬೇಕೆಂಬ ನಾಣ್ಣುಡಿಯಂತೆ ಒಂದು ಯೋಜನೆ sಸಿದ್ದವಾಗಬೇಕಾದರೆ ಕೆಲವನ್ನು ತ್ಯಾಗ ಮಾಡಲೇಬೇಕಾಗುತ್ತದೆ ನಿಜ.ಆದರೆ ಅದು ಅಂತಿಂಥ ತ್ಯಾಗವಲ್ಲ. ಭೂಮಿ-ಬದುಕು-ಸಂಸ್ಕøತಿಯನ್ನೇ ಕತ್ತರಿಸಿಕೊಂಡು ಜೀವನ ಸಾಗಿಸಬೇಕಾದ…