ನಗರದ ಹೋಲ್ಸೇಲ್ ಡಿಸ್ಟ್ರಿಬ್ಯೂಷನ್ ನಲ್ಲಿ ಹೆಸರಾಂತ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರ್ಕೆಟಿಂಗ್ & ಸೇಲ್ಸ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ. ಮಾರ್ಕೆಟಿಂಗ್ ವಿಭಾಗದಲ್ಲಿ ಕನಿಷ್ಠ ಒಂದರಿಂದ ಎರಡು ವರ್ಷ ಅನುಭವವಿರಬೇಕು ಅನುಭವ ಇದ್ದವರಿಗೆ ಆದ್ಯತೆ ಕೊಡಲಾಗುವುದು.
ಸಂಪರ್ಕಿಸಿ: ಶ್ರೀ ರೇಣುಕಾ ಎಂಟರ್ ಪ್ರೈಸಸ್ ಗಾರ್ಡನ್ ಏರಿಯಾ, ಹೂವು ಮತ್ತು ಹಣ್ಣಿನ ಮಾರುಕಟ್ಟೆ ಕಟ್ಟಡದ ಹಿಂಭಾಗ, ಶಿವಮೊಗ್ಗ – 577201 ಮೊಬೈಲ್ ಸಂಖ್ಯೆ: 9972282763 / 9448216105