ನಿನ್ನೆ ರಾತ್ರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಆದ ಕಾರಣ ಜಲಾಶಯದ 9 ಗೇಟ್ ಗಳನ್ನು ತೆರೆದು 18 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ ಜಲಾಶಯದಿಂದ ಹೊರ ಹೋಗುತ್ತಿರುವ ನೀರಿಗೆ ಲೈಟಿಂಗ್ ಅಳವಡಿಸಲಾಗಿದ್ದು ಜಲಾಶಯದಿಂದ ಬರುವ ನೀರು ವರ್ಣ ರಂಜಿತವಾಗಿ ಕಾಣುತ್ತಿದೆ

error: Content is protected !!