ಹೊಸ ವರ್ಷ.. ಹೊಸ ಹರುಷ..!

ಹೊಸ ವರ್ಷ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ ಸಡಗರ ಕ್ಯಾಲೆಂಡರ್ ಬದಲಾಯಿಸುವ ಕ್ಷಣ ಅಲ್ಲ ಹೊಸ ಶಕ್ತಿ, ಸಂಭ್ರಮ, ಹೊಸ ದೃಷ್ಟಿಕೋನ ಎಲ್ಲವನ್ನು ಸಂಭ್ರಮಿಸುವ ಕ್ಷಣ ಆಗಿರುತ್ತದೆ ಇದೇ ಕಾರಣಕ್ಕೆ ಎಲ್ಲೆಡೆ ಸಂತೋಷ ಸಂಭ್ರಮ ಇರುತ್ತದೆ ಹಾಗಾಗಿ ಎಲ್ಲೆಡೆಯು ಕೂಡ ಹರ್ಷೋದ್ಗಾರ ಮುಗಿಲು ಮುಟ್ಟಿರುತ್ತದೆ. ಡಿಸೆಂಬರ್ 31 ಮಧ್ಯರಾತ್ರಿ 12 ಅನ್ನು ಮುಟ್ಟುತ್ತಿದ್ದಂತೆ ಬದುಕಿನ ಪುಟದಲ್ಲಿ ಮತ್ತೊಂದು ಹಾಳೆ ತೆರೆಯುತ್ತದೆ .

2024 – ನಿಮ್ಮ ಬದುಕಿನಲ್ಲಿ ಸಮೃದ್ಧಿಯಿಂದ ತುಂಬಿದ ವರ್ಷವಾಗಿರಲಿ ಎಂಬುದು ನನ್ನ ಹಾರೈಕೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಶುಭಾಶಯಗಳು

error: Content is protected !!