ಶಿವಮೊಗ್ಗ,ಜೂ.20: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆಯಿಂದ ಸಂಸದರಾಗಿ 4ನೇ ಬಾರಿಗೆ ಆಯ್ಕೆಯಾದ ಬಿ.ವೈ.ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್, ಭಂಡಿಗಡಿ ನಂಜುಡಪ್ಪ, ಪ್ರಧಾನ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷರಾದ ಹಾಲಸ್ವಾಮಿ, ವೈದ್ಯನಾಥ್ ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಗಾ.ರಾ.ಶ್ರೀನಿವಾಸ್, ದೀಪಕ್‍ಸಾಗರ್, ನುಡಿಗಿಡ ಮಂಜುನಾಥ್, ಸತ್ಯನಾರಾಯಣ್, ನಾಗರಾಜ್ ಶೆಣೈ, ರಘುಶೆಟ್ಟಿ, ಅರವಿಂದ್ ಮತ್ತಿತರರಿದ್ದರು.
