Category: ಲೋಕಲ್ ನ್ಯೂಸ್

ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ಸ್ವರ್ಣಧಾರ ಕೋಳಿ ಮರಿಗಳ ಲಭ್ಯತೆ

ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೋಳಿ ಮರಿ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಒಂದು ದಿನದ ‘ಸ್ವರ್ಣಧಾರ ಕೋಳಿ…

ಜು. 04 ರಿಂದ ನಗರದಲ್ಲಿ ಪ್ರತಿ ದಿನ ಕುಡಿಯುವ ನೀರು ಪೂರೈಕೆ

ಇದೀಗ ತುಂಗಾನದಿ ಪಾತ್ರದಲ್ಲಿ ಮಳೆಯಾಗುತ್ತಿರುವುದರಿಂದ ಗಾಜನೂರು ಆಣೆಕಟ್ಟು ತುಂಬಿದ್ದು, ಸಾರ್ವಜನಿಕರಿಗೆ ಜು. 04 ರಿಂದ ಪ್ರತಿ ದಿನ ನೀರು ಪೂರೈಕೆ ಮಾಡಲಾಗುವುದೆಂದು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.…

ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ವೈಜ್ಞಾನಿಕ ಕೋಳಿ ಸಾಕಾಣಿಕೆ” ಕುರಿತ ತರಬೇತಿ ಕಾರ್ಯಕ್ರಮ

ಪಶುಸಂಗೋಪನೆಯು ಕೃಷಿಯ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲೂ ಇತ್ತೀಚೆಗೆ ಉದ್ಯಮವಾಗಿ ಹೆಚ್ಚು ಪ್ರಚಲಿತದಲ್ಲಿರುವ ಕೋಳಿ ಸಾಕಾಣಿಕೆಯಿಂದ ರೈತರು ಹೆಚ್ಚು ಆದಾಯ ಗಳಿಸುವುದರಲ್ಲಿ ಸಂಶಯವಿಲ್ಲ ಮತ್ತು ಈ ಉದ್ದಿಮೆಯು ನಿರುದ್ಯೋಗಿ…

“ಆದಾಯ ತೆರಿಗೆ ಮಿತಿಯನ್ನು 2,50,000 ರಿಂದ 5,00,000ಲಕ್ಷ ಹೆಚ್ಚಿಸಲು ಹಾಗೂ ಜಿಎಸ್‍ಟಿ ಎಲ್ಲಾ ರಿಟನ್ಸ್‍ಗಳನ್ನು ಸರಳೀಕರಣಗೊಳಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ”.

ಜಿಎಸ್‍ಟಿ ಮತ್ತು ಆದಾಯ ತೆರಿಗೆಗೆ ಸಂಬಂಧಪಟ್ಟ ಬಜೆಟ್Àಗೆ ಪೂರ್ವಭಾವಿಯಾಗಿ ಮನವಿಯನ್ನು ಇಂದು ಬೆಳಿಗ್ಗೆ ಸಂಸದರಾದ ಬಿ.ವೈ.ರಾಘವೇಂದ್ರ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ…

ಪವಿತ್ರಾಂಗಣದಲ್ಲಿ ಕಥಕ್ ನೃತ್ಯ ಮತ್ತು ಭರತನಾಟ್ಯ ಕಾರ್ಯಕ್ರಮ

ಶ್ರೀವಿಜಯ ಕಲಾನಿಕೇತನದ ವತಿಯಿಂದ “ನೃತ್ಯ ನೀರಾಜನ ” ಶಾಸ್ತ್ರೀಯ ನೃತ್ಯ ಮಾಲಿಕೆಯಲ್ಲಿ ಜೂನ್ 29 ನೇ ತಾರೀಖು ಶನಿವಾರದಂದು ಸಂಜೆ 6.00 ಕ್ಕೆ ‘ಕಥಕ್ ನೃತ್ಯ’ ಮತ್ತು…

ಎಲ್.ಇ.ಡಿ. ಲೈಟ್‍ಗಳನ್ನು ಬಳಸಿ ಪರಿಸರ ಉಳಿಸಿ: ಡಿ.ಎಸ್.ಅರುಣ್

ಎಲ್.ಇ.ಡಿ. ಲೈಟ್‍ಗಳನ್ನು ಬಳಸಿ ಪರಿಸರ ಉಳಿಸಿ ಇತ್ತೀಚಿನ ದಿನಮಾನದಲ್ಲಿ ತಂತ್ರಜ್ಞಾನ ಮುಂದುವರೆದಂತೆ ಆಧುನಿಕತೆ ಹೆಚ್ಚಾಗುತ್ತಿದ್ದು ಹೊಸ ಹೊಸ ಆವೀಷ್ಕಾರಗಳು ಉದಯವಾಗುತ್ತಿವೆ ಈ ನಿಟ್ಟಿನಲ್ಲಿ ಪರಿಸರ ಸ್ನೇಹ ಹಾಗೂ…

ಪಶು ವೈದ್ಯಕೀಯ ಮಹಾ ವಿದ್ಯಾಲಯ ಶಿವಮೊಗ್ಗದಲ್ಲಿ ದಿನಾಂಕ:26.06.2019 ಮತ್ತು ದಿನಾಂಕ:27.06.2019 ರಂದು “ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ” ಕುರಿತು ಎರಡು ದಿನಗಳ ಉಚಿತ ತರಬೇತಿ ಕಾರ್ಯಕ್ರಮ

ಪಶು ವೈದ್ಯಕೀಯ ಮಹಾ ವಿದ್ಯಾಲಯ ಶಿವಮೊಗ್ಗದಲ್ಲಿ ದಿನಾಂಕ:26.06.2019 ಮತ್ತು ದಿನಾಂಕ:27.06.2019 ರಂದು “ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ” ಕುರಿತು ಎರಡು ದಿನಗಳ ಉಚಿತ ತರಬೇತಿ…

ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

ಶಿವಮೊಗ್ಗ : ಜೂನ್ 20 : ಕರ್ನಾಟಕ ಸಾಹಿತ್ಯ ಅಕಾಡೆಮಿಯು 2018ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ ಕನ್ನಡ ಕೃತಿಗಳನ್ನು ಆಹ್ವಾನಿಸಿದೆ. ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ…

ಉಳ್ಳಾಲ ತಳಿಯ ಗೋಡಂಬಿ ಸಸಿಗಳ ಮಾರಾಟ

ಶಿವಮೊಗ್ಗ : ಜೂನ್ 20 : ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವು ಬಾವಿಕೆರೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಗೋಡಂಬಿ ಸಸಿಗಳು ಪೂರೈಸುವ ಉದ್ದೇಶದಿಂದ ಕಳೆದ 2ವರ್ಷದಿಂದ…

ಕೆಎಫ್‍ಡಿ ತಡೆಗೆ ಮುಂಜಾಗರೂಕತಾ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ

ಶಿವಮೊಗ್ಗ: ಜೂನ್ 17 : ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿ ಮಳೆಗಾಲದ ಬಳಿಕ ಪ್ರತಿ ವರ್ಷ ಕಾಣಿಸಿಕೊಳ್ಳುವ ಕೆಎಫ್‍ಡಿ ಕಾಯಿಲೆ ಹರಡದಂತೆ ತಡೆಗಟ್ಟಲು ಮುಂಜಾಗರೂಕತಾ ಕ್ರಮಗಳನ್ನು ಈಗಿನಿಂದಲೇ…

error: Content is protected !!