ಕೇವಲ ಕೃಷಿ ಬೆಳೆಗಳಿಂದ ಮಾತ್ರ ರೈತರು ಲಾಭಗಳಿಸಲು ಸಾಧ್ಯ ಎನ್ನುವುದು ಹಿಂದಿನ ಮಾತು. ಡಾ. ಬಿ. ಹೇಮ್ಲಾನಾಯ್ಕ್
ಕೃಷಿ ವಿಜ್ಞಾನ ಕೇಂದ್ರ, ನವಿಲೆ, ಶಿವಮೊಗ್ಗದ ನಿರುದ್ಯೋಗಿ ಯುವಕ-ಯುವತಿಯರಿಗೆ “ತೋಟಗಾರಿಕಾ ಬೆಳೆಗಳ ನರ್ಸರಿ ತಾಂತ್ರಿಕತೆಗಳು” ಕುರಿತು 15 ದಿನಗಳ ಸರ್ಟಿಫಿಕೇಟ್ ಕೋರ್ಸ್ ಇಂದಿನಿಂದ ಆರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು…