Category: ಲೋಕಲ್ ನ್ಯೂಸ್

ಸತ್ವಯುತ ವ್ಯಕ್ತಿತ್ವ ನಿರ್ಮಾಣದ ಬೆಳಕಿಂಡಿ ಸ್ವಾಮಿವಿವೇಕಾನಂದ : ಡಿ.ಎಸ್.ಅರುಣ್

ಶಿವಮೊಗ್ಗ, ಜನವರಿ 12 : ಭಾರತದ ತತ್ವಜ್ಞಾನ, ಯೋಗ, ವೇದಾಂತ ಸೇರಿದಂತೆ ಇಲ್ಲಿನ ಇತಿಹಾಸ, ಶ್ರೀಮಂತ ಸಂಸ್ಕøತಿ ಮತ್ತು ಭವ್ಯ ಪರಂಪರೆಯನ್ನು ಜಗತ್ತಿಗೆ ಸಾರಿದ ಮಹನೀಯ ಸ್ವಾಮಿ…

“ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು” ಕುರಿತು ತರಬೇತಿ ಶಿವಮೊಗ್ಗದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ..

ಶಿವಮೊಗ್ಗದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮೂರು ದಿನಗಳ ಕಾಲ”ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು” ಕುರಿತು ತರಬೇತಿ ಕಾರ್ಯಕ್ರಮವನ್ನು 6/1/2021 ರಿಂದ 8/1/2021 ವರೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ:…

ರೈತ ದಿನಾಚರಣಾ ಅಂಗವಾಗಿ ಶಿವಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಹಾಗೂ ಅಡಿಕೆ ಸಿಪ್ಪೆಯಿಂದ ಸಂಪದ್ಭರಿತ ಕಾಂಪೋಸ್ಟ್ ತಯಾರಿಕಾ ಕಾರ್ಯಕ್ರಮ

ರೈತ ದಿನಾಚರಣಾ ಅಂಗವಾಗಿ ಶಿವಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಹಾಗೂ ಅಡಿಕೆ ಸಿಪ್ಪೆಯಿಂದ ಸಂಪದ್ಭರಿತ ಕಾಂಪೋಸ್ಟ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ…

ಶ್ರೀವಿಜಯ ಕಲಾನಿಕೇತನ ಆಯೋಜಿಸಿರುವ ಸಹೃದಯ ೨೦೨೦ ವೆಬಿನಾರ್ ಮಾಲಿಕೆಯಲ್ಲಿ ಡಿಸೆಂಬರ್ ೨೪ ಮತ್ತು ೨೫ ರ ಗುರುವಾರ ಮತ್ತು ಶುಕ್ರವಾರ ಭಾರತೀಯ ಕಾಲಮಾನ ಸಂಜೆ ೫.೦೦ ಗಂಟೆಗೆ ಫೇಸ್‌ಬುಕ್ ಲೈವ್ ನಲ್ಲಿ “ನೃತ್ಯ ವಿಮರ್ಶೆ ” ಹಾಗೂ “ ನೃತ್ಯ ಸಂಶೋಧನೆ” ಎಂಬ ವಿಶೇಷ ಕಾರ್ಯಕ್ರಮ

ಗುರುವಾರದ ಕಾರ್ಯಕ್ರಮದಲ್ಲಿ ಡಾ|| ಎಂ. ಸೂರ್ಯಪ್ರಸಾದ್, ಅಂತರಾಷ್ಟಿçÃಯ ಖ್ಯಾತಿಯ ಸಂಗೀತ – ನೃತ್ಯ ವಿಮರ್ಶಕರು ಅವರೊಂದಿಗೆೆ ಸಂದರ್ಶನ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರದಂದು ಡಾ|| ಬಿ.ಎನ್. ಮನೋರಮಾ ಸಂಶೋಧಕಿ-…

“ಪೋಷಣೆ ಅಭಿಯಾನ’ ಕಾರ್ಯಕ್ರಮ”

ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗವು ಇಫ್ಕೋ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 17-09-2020 ರಂದು ‘ಪೋಷಣೆ ಅಭಿಯಾನ’ ಕಾರ್ಯಕ್ರಮವನ್ನು ಶಿವಮೊಗ್ಗ ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ…

ಶರಾವತಿ ಮೂಲವನ್ನು ಪಾರಂಪರಿಕ ತಾಣವನ್ನಾಗಿ ಗುರುತಿಸಬೇಕು: ಅಶೀಸರ

ಶಿವಮೊಗ್ಗ, ಸೆ.02 : ಶರಾವತಿ ಮೂಲವನ್ನು ಪಾರಂಪರಿಕ ತಾಣ ಎಂದು ಗುರುತಿಸಲು ತೀರ್ಥಹಳ್ಳಿ ತಾಲೂಕು ಪಂಚಾಯತ್ ಜೀವ ವೈವಿಧ್ಯ ಸಮಿತಿ ನಿರ್ಣಯ ಕೈಗೊಳ್ಳಬೇಕು ಎಂದು ಕರ್ನಾಟಕ ಜೀವ…

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಶ್ರೀ ಎಸ್ಎಸ್. ಜ್ಯೋತಿ ಪ್ರಕಾಶ್ ಅವರ ಪದಗ್ರಹಣ

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಶ್ರೀ ಎಸ್. ಎಸ್. ಜ್ಯೋತಿ ಪ್ರಕಾಶ್ ಅವರ ಪದಗ್ರಹಣ ಸಮಾರಂಭ ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ನಡೆಯಿತು. ಈ…

ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಆಪ್ ಸರ್ಕಾರದಿಂದ ಬಿಡುಗಡೆ,

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಐ.ಸಿ.ಎ.ಆರ್-.ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರು ರೈತರಿಗೆ ತಿಳಿಸುವುದೇನೆಂದರೆ, ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಒಂದು ಆಪ್ ಅನ್ನು ಸರ್ಕಾರದಿಂದ ಬಿಡುಗಡೆ…

ಹೊಸಮನೆ ಬಡಾವಣೆಯಲ್ಲಿ 3 ದಿನಗಳ ಕಾಲ ಕೊರೋನಾ ತಪಾಸಣಾ ಶಿಬಿರ

ದಿನೇದಿನೇ ನಗರದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿದ್ದು ಅದರಂತೆ ಹೊಸಮನೆ ಬಡಾವಣೆಯಲ್ಲಿ ಸಹ ಅತಿ ಹೆಚ್ಚು ಪಾಸಿಟಿವ್ ಕೇಸ್ ಗಳು ಬರುತ್ತಿದ್ದು ಮಹಾನಗರಪಾಲಿಕೆ ಹಾಗೂ ನಗರ…

ಕೃಷಿ ನವೋದ್ಯಮಗಳಿಗೆ ಉತ್ತಮ ಅವಕಾಶಗಳಿವೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ

ಕೃಷಿ ನವೋದ್ಯಮಗಳಿಗೆ ಉತ್ತಮ ಅವಕಾಶಗಳಿವೆ. ನಮ್ಮ ಸಂಸ್ಥೆ ನಿಮಗೆ ನವೋದ್ಯಮಗಳ ಪ್ರಾರಂಭಕ್ಕೆ ನೆರವಾಗಲಿದೆ ಎಂದು ಡಾ.ಪಿ.ಚಂದ್ರಶೇಖರ್ ಜಯಪುರದ ಚೌದರಿ ಚರಣ ಸಿಂಗ್, ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯ…

error: Content is protected !!