ಬಣ್ಣ
ಮುಖದ ಬಣ್ಣಎಷ್ಟು ಬೇಕಾದರೂ… ಬದಲಾಯಿಸು. !!ಆದರೆ,ಮನಸ್ಸಿನ ಬಣ್ಣ ಒಂದೇ ಕಾಯ್ದಿರಿಸು. ಹೋಳಿ ಹಬ್ಬದ ಶುಭಾಷóಯಗಳು ◆ *ಗಂಗಾಧರ್ ಗಾಂಧಿ.*
ಮುಖದ ಬಣ್ಣಎಷ್ಟು ಬೇಕಾದರೂ… ಬದಲಾಯಿಸು. !!ಆದರೆ,ಮನಸ್ಸಿನ ಬಣ್ಣ ಒಂದೇ ಕಾಯ್ದಿರಿಸು. ಹೋಳಿ ಹಬ್ಬದ ಶುಭಾಷóಯಗಳು ◆ *ಗಂಗಾಧರ್ ಗಾಂಧಿ.*
ಶಿವಮೊಗ್ಗ, ಮಾರ್ಚ್ 17: ಇಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಭದ್ರಾವತಿ ಮತ್ತು ಸಾಗರ ತಾಲೂಕು ಕಂದಾಯಾಧಿಕಾರಿಗಳ ಸಭೆಯನ್ನು ನಡೆಸಿ. ಕಂದಾಯ…
ಶಿವಮೊಗ್ಗ, ಮಾರ್ಚ್ 17 (ಕರ್ನಾಟಕ ವಾರ್ತೆ) : ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕಾವೆಂಜರ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೌರಸೇವಾ ಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ತುರ್ತು ಅಗತ್ಯವಿದೆ ಎಂದು ರಾಜ್ಯ ಸಫಾಯಿ…
*ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು: ಎಂ.ಶಿವಣ್ಣ ಕೋಟೆ* ಶಿವಮೊಗ್ಗ ಮಾರ್ಚ್ 17: ಎಲ್ಲ ಸ್ಥಳೀಯ ಮತ್ತು ಇತರೆ ಸಂಸ್ಥೆಗಳು ಪೌರಕಾರ್ಮಿಕರಿಗೆ ಸರ್ಕಾರ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ತಲುಪಿಸಬೇಕು.…
ಮಂಗಳೂರು, : ಪಿಂಗಾರ ಸಾಹಿತ್ಯ ಬಳಗದ ರೇಮಂಡ್ ಡಿ ಕುನ್ಹಾ ತಾಕೊಡೆಯವರ ನೇತೃ ತ್ವದಲ್ಲಿ ಡಾ ಸುರೇಶ ನೆಗಳಗುಳಿ ಸಂಚಾಲಕರಾಗಿ ,ಸಂದೇಶ ಪ್ರತಿಷ್ಠಾನ ಸಹಯೋಗದಲ್ಲಿ ಮಂಗಳೂರು ನಂತೂರು…
ಶಿವಮೊಗ್ಗ, ಮಾರ್ಚ್ 16 : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಲಭ್ಯವಿರುವ ಸೀಟುಗಳಿಗೆ…
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ವತಿಯಿಂದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯ ಪ್ರಕಾಶಕರ ದ್ವಿತೀಯ ಸಮ್ಮೇಳನದಲ್ಲಿ ಶಿವಮೊಗ್ಗದ ಹೆಮ್ಮೆಯ ಕರ್ನಾಟಕ ಸಂಘಕ್ಕೆ ಕನ್ನಡ ಪುಸ್ತಕ ಪ್ರಕಾಶನ…
*ಅರ್ಹ ಮಕ್ಕಳೆಲ್ಲ್ಲ ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಕರೆ* ಶಿವಮೊಗ್ಗ ಮಾರ್ಚ್ 16: ಯಶಸ್ವೀ ಕೋವಿಡ್ ಲಸಿಕಾರಣದಿಂದಾಗಿ ಮೂರನೇ ಅಲೆಯನ್ನು ನಾವು ಸುಲಭವಾಗಿ ಎದುರಿಸಲು ಸಾಧ್ಯವಾಯಿತು. ಆದ್ದರಿಂದ…
ಶಿವಮೊಗ್ಗ:ರಾಜ್ಯದಆರ್ಥಿಕ ಪರಿಸ್ಥಿತಿ ಸದೃಢಗೊಳಿಸುವ ದಿಕ್ಸೂಚಿ ಬಜೆಟ್ ಮಂಡನೆಯಾಗಿದೆಎಂದು ವಿಧಾನ ಪರಿಷತ್ ಸದಸ್ಯಡಿ.ಎಸ್.ಅರುಣ್ ಹೇಳಿದರು.ವಿಧಾನ ಪರಿಷತ್ಅಧಿವೇಶನದಲ್ಲಿ ಬಜೆಟ್ಕುರಿತು ಮಾತನಾಡಿ, ಇಡೀರಾಜ್ಯವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು ಮಂಡಿಸುವ ಬಜೆಟ್ ಮೇಲೆ…
ಶಿವಮೊಗ್ಗ, ಮಾರ್ಚ್ 15 : ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 24ರಂದು ಶಿವಮೊಗ್ಗ ಸಮೀಪದ ಹೊಳಲೂರು ಗ್ರಾಮಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ…