“ಹೆದ್ದೂರಿನ ಹೆಚ್.ಎಸ್.ನಾಗೇಂದ್ರರವರಿಗೆ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ: ಕೃಪ್ಣೇಗೌಡ”
ಶಿವಮೊಗ್ಗ: ಜು: 15: ಹಲವಾರು ವರ್ಷಗಳಿಂದ ಏಲೆಮರೆಕಾಯಿಯಂತೆ ಸಮಾಜಸೇವೆಯನ್ನು ಸಲ್ಲಿಸುತ್ತಿರುವ ತೀರ್ಥಹಳ್ಳಿಯ ಹೆದ್ದೂರಿನ ಹೆಚ್.ಎಸ್.ನಾಗೇಂದ್ರರವರಿಗೆ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಫಿ…