Category: ಲೋಕಲ್ ನ್ಯೂಸ್

ಸರ್ಕಾರಿ ವೆಬ್‍ಸೈಟ್‍ಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ: ಟಿ.ಎಸ್.ನಾಗಾಭರಣ

ಶಿವಮೊಗ್ಗ, ಸೆ.07 : ಸರ್ಕಾರಿ ಇಲಾಖೆಗಳ ಎಲ್ಲಾ ವೆಬ್‍ಸೈಟ್‍ಗಳಲ್ಲಿ ಮತ್ತು ತಂತ್ರಾಂಶಗಳಲ್ಲಿ ಕನ್ನಡ ಭಾಷೆಗೆ ಕಡ್ಡಾಯವಾಗಿ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ…

ಸೈನಿಕ ಇಲಾಖೆ: ವೈದ್ಯಕೀಯ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ ಸೆಪ್ಟಂಬರ್ 07 :ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು 2022-23ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ…

ಶಿಮುಲ್‍ಗೆ ಎಫ್‍ಎಸ್‍ಎಸ್‍ಸಿ ದೃಢೀಕರಣ ಪತ್ರ

ಶಿವಮೊಗ್ಗ ಸೆಪ್ಟೆಂಬರ್ 7 :ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ 2022 ರ ಜುಲೈ ಮಾಹೆಯಲ್ಲಿ ಉತ್ಕøಷ್ಟ ಗುಣಮಟ್ಟದ ಹಾಗೂ ಆಹಾರ…

ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಟಾನದಲ್ಲಿ ಸಾವಯವ ಸಿರಿ ತರಬೇತಿ ಯೋಜನೆ

ಕೃಷಿ ಇಲಾಖೆ ಶಿವಮೊಗ್ಗ ಮತ್ತು ಧರ್ಮಚಕ್ರ ಟ್ರಸ್ಟ್ ಇವರ ಸಹಯೋಗದೊಂದಿಗೆ ಆಯೋಜಿಸಿದ್ದಸಾವಯವ ಸಿರಿ ಯೋಜನೆಯಡಿ ಜಿಲ್ಲೆಗಳಲ್ಲಿನ ಸಾವಯವ ಕೃಷಿಯಲ್ಲಿ ಸಾಮಥ್ರ್ಯಾಭಿವೃದ್ದಿ ಚಟುವಟಿಕೆಯ ಅಂಗವಾಗಿ ಇಂದು ಪುರುಷೋತ್ತಮರಾವ್ ಕೃಷಿ…

ಜನಸ್ಪಂದನ ಸಭೆ: ಸಾರ್ವಜನಿಕರ ಅಹವಾಲು ಸ್ವೀಕಾರ

ಶಿವಮೊಗ್ಗ, ಸೆಪ್ಟಂಬರ್ 06, ಸಾರಿಗೆ ಇಲಾಖೆಯು ಶಿವಮೊಗ್ಗ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜನಸ್ಪಂದನ ಸಭೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.ಸಾರಿಗೆ ಇಲಾಖೆಗೆ ಸಂಬಂದಿಸಿದ ಸಾರ್ವಜನಿಕರ ಕುಂದುಕೊರತೆಯ…

ಪಡಿತರ ಪಡೆಯಲು ಸೂಚನೆ

ಶಿವಮೊಗ್ಗ ಸೆಪ್ಟಂಬರ್ 06 : ಭಾರತ ಸರ್ಕಾರದ ಆಹಾರ್, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಸೆಪ್ಟಂಬರ್-2022ರ ಮಾಹೆಯಿಂದ ಪಡಿತರವನ್ನು ಪಡೆಯುವ ಎಲ್ಲಾ ಅಂತ್ಯೋದಯ ಹಾಗೂ…

“ಕೃಷಿ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ”

ಶಿವಮೊಗ್ಗ ಸೆಪ್ಟಂಬರ್ 06 ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2 ವರ್ಷಗಳಿಗೊಮ್ಮೆ ಶ್ರೇಷ್ಠ ಪುಸ್ತಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜನವರಿ-2021 ರಿಂದ ಡಿಸೆಂಬರ್-2022ರಲ್ಲಿ ಕೃಷಿ, ವಿಜ್ಞಾನ, ತಂತ್ರಜ್ಞಾನ…

ನನ್ನ ಪಾಲಿಸಿ ನನ್ನ ಕೈಯಲ್ಲಿ : ಜಿಲ್ಲಾಧಿಕಾರಿಗಳಿಂದ ವಿಮಾ ಪಾಲಿಸಿ ವಿತರಣೆ

ಶಿವಮೊಗ್ಗ ಸೆಪ್ಟೆಂಬರ್ 6 : ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಅಂಗವಾಗಿ ರೈತರ ಮನೆ ಬಾಗಿಲಿಗೆ ಬೆಳೆ ವಿಮೆ ಪಾಲಿಸಿ ವಿತರಿಸುವ ‘ನನ್ನ ಪಾಲಿಸಿ ನನ್ನ…

ಸರಣಿ ಪುಸ್ತಕಗಳ ಬಿಡುಗಡೆ

ಶಿವಮೊಗ್ಗ ಸೆಪ್ಟೆಂಬರ್ 6 : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ವತಿಯಿಂದ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 10.30 ಕ್ಕೆ…

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಮಾರ್ಗ ಬದಲಾವಣೆ

ಶಿವಮೊಗ್ಗ ಸೆಪ್ಟೆಂಬರ್ 6 :ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆಪ್ಟೆಂಬರ್ 09 ರಂದು ಮೆರವಣಿಗೆ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಿದ್ದು ಸಾರ್ವಜನಿಕ ಹಿತದೃಷ್ಟಿ ಹಾಗೂ…

error: Content is protected !!