“ಶಿವಪ್ಪ ನಾಯಕ” ನ ಕರ್ಮಭೂಮಿಯಾದ ಶಿವಮೊಗ್ಗಕ್ಕೆ “ವೀರ ಜ್ಯೋತಿ” ಯು ಆಗಮಿಸಿದ ಸಂದರ್ಭದಲ್ಲಿ ಸೂಡಾದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಸಮಾಜದ ಪ್ರಮುಖ ಮುಖಂಡರೊಂದಿಗೆ
ನಮ್ಮ ನಾಡಿನ ಹೆಮ್ಮೆಯ ಕಿತ್ತೂರು ಸಾಮ್ರಾಜ್ಯದ ವೀರವನಿತೆ “ರಾಣಿ ಚೆನ್ನಮ್ಮ” ತನ್ನ ವೀರತ್ವದ ಹೋರಾಟದ ಮೂಲಕ ಬ್ರಿಟಿಷರ ಜಂಗಾಬಲ ಅಡಗಿಸಿದ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿಯ ಇತಿಹಾಸ ಜಗತ್ತಿಗೆ…