Category: ರಾಜ್ಯ

ನೌಕರರಿಗೆ ನಗದುರಹಿತ ಚಿಕಿತ್ಸೆಗೆ ಆದ್ಯತೆ : ಸಿ.ಎಸ್.ಷಡಾಕ್ಷರಿ ಅಭಿನಂದನೆ

ಶಿವಮೊಗ್ಗ, ಮಾರ್ಚ್ 05 : ರಾಜ್ಯ ಸರ್ಕಾರಿ ನೌಕರರ ಹಲವು ದಶಕಗಳ ಬೇಡಿಕೆಯಾಗಿದ್ದ ನಗದುರಹಿತ ಚಿಕಿತ್ಸೆಗೆ 50.00ಕೋಟಿ ರೂ.ಗಳ ಅನುದಾನ ಮೀಸಲಿಡುವ ಮೂಲಕ ರಾಜ್ಯ ಸರ್ಕಾರಿ ನೌಕರರ…

ರಾರಾಜಿಸುತ್ತಿರುವ ಬಣ್ಣ ಬದಲಿಸುವ ಹೂವುಗಳು

ಬಾಗಲಕೋಟೆ: ಡಿಸೆಂಬರ 20 : ಪ್ರಾಕೃತಿಕವಾಗಿ, ಸಾಂಸ್ಕøತಿಕ ಪರಂಪರೆಗೆ, ಶಿಲ್ಪ ವರ್ಗಕ್ಕೆ, ಕಲಾಕೃತಿಗಳಿಗೆ ಹೆಸರುವಾಸಿಯಾಗಿರುವ ಬಾಗಲಕೋಟೆ ಜಿಲ್ಲೆಯಲ್ಲೀಗ ದ್ವಿಬಣ್ಣದ ಹೂವುಗಳು ರಾರಾಜಿಸುತ್ತಿವೆ. ತಿಳಿ ಗುಲಾಬಿ ಹಾಗೂ ಹಳದಿ…

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ

ಬೆಂಗಳೂರು, ಡಿಸೆಂಬರ್ 14: ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಜರುಗಿತು.ಸಂಸದ ಬಿ.ವೈ.ರಾಘವೇಂದ್ರ, ಮುಖ್ಯ…

“ತೊಗರಿ ಪಲ್ಸ್ ಮ್ಯಾಜಿಕ್ ಬಳಿಸಿ ದ್ವಿದಳ ಧಾನ್ಯಗಳ ಇಳುವರಿ ಹೆಚ್ಚಿಸಿ”

ತೊಗರಿಯು ಕರ್ನಾಟಕದ ಪ್ರಮುಖ ದ್ವಿದಳ ಬೆಳೆಕಾಳು ಬೆಳೆಯಾಗಿದೆ. ತೊಗರಿಯಲ್ಲಿ ಶೇ. 22.3 ರಷ್ಟು ಪ್ರೋಟಿನ್ ಮತ್ತು ಶೇ. 1.7 ರಷ್ಟು ಕೊಬ್ಬಿನಾಂಶ ಹೊಂದಿದೆ. ಮನುಷ್ಯನಿಗೆ ಉತ್ತಮ ಆಹಾರವಾಗಿದೆ.…

ಡಾ. ಎನ್‌.ಎಸ್‌, ವೆಂಕಟರಾಮಾಂಜನೇಯಸ್ವಾಮಿ ಕನಾ೯ಟಕ ರೈತ ರತ್ನ ಪ್ರಶಸ್ತಿ

ಕನಾ೯ಟಕ ರಾಜ್ಯ ರೈತ ಸಂಘ (ರಿ) (ರೈತ ಮತ್ತು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಮೂ೯ಲನ ಸಮಿತಿ) ರೈತ ಹಾಗು ಮಾನವ ಹಕ್ಕುಗಳ ದಿನಾಚಾರಣೆಯ ಪ್ರಯುಕ್ತ ಕನಾ೯ಟಕ…

ಹೆಚ್.ಆರ್.ಎಂ.ಎಸ್.ವೇಗ ಹೆಚ್ಚಿಸಲು ಕ್ರಮ : ರಾಜೀವ್ ಚಾವ್ಲಾ

ಶಿವಮೊಗ್ಗ, ನವೆಂಬರ್ 04 : ಹೆಚ್.ಆರ್.ಎಂ.ಎಸ್. ವೇಗ ಹೆಚ್ಚಿಸಲು ಹಾಗೂ ಅನುದಾನ ಹಂಚಿಕೆ ಸಮಸ್ಯೆಯಿಂದ ಉಂಟಾಗುತ್ತಿರುವ ವೇತನ ವಿಳಂಬ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಇ-ಗವರ್ನೆನ್ಸ್ ಅಪರ…

ಗ್ರಾಮಗಳ ಅಭಿವೃದ್ಧಿ ಚಿಂತನೆಯೇ ದೇವರ ಸೇವೆಗಿಂತ ಶ್ರೇಷ್ಠ – ಸಚಿವ ಕೆ.ಎಸ್. ಈಶ್ವರಪ್ಪ

ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತನೆಯೇ ದೇವರ ಸೇವೆಗಿಂತ ಶ್ರೇಷ್ಠವಾದ ಸೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು. ಅವರು ಇಂದು…

ನೌಕರರ ಪದೋನ್ನತಿ, ಜೇಷ್ಠತೆ ಮುಂತಾದ ಸಮಸ್ಯೆಗಳ ಇತ್ಯರ್ಥಕ್ಕೆ ಸೂಚನೆ : – ಕೆ.ಎಸ್.ಈಶ್ವರಪ್ಪ

ಬೆಂಗಳೂರು : ಸೆಪ್ಟಂಬರ್ 22 : ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೌಕರರ ಪದೋನ್ನತಿ ಮತ್ತು ಜೇಷ್ಠತೆ, ಹಾಗೂ ಇನ್ನಿತರ ಎಲ್ಲಾ…

ಮಾಜಿ ಸಚಿವ ಸಾ.ರ ಮಹೇಶ್ ಪತ್ರಿಕಾ ಗೋಷ್ಠಿ. ಜೆ.ಡಿ.ಎಸ್ ಪಕ್ಷಕ್ಕೆ ವಿಶ್ವನಾಥರವರು ವಿಷ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಸಾ.ರ. ಮಹೇಶ್

ವರದಿ: ಜಯಂತ್‌ ಮೈಸೂರು ೮.೦೫.೨೦೧೯ ಮೈಸೂರಿನಲ್ಲಿ ಪತ್ರಿಕಾ ಗೋಷ್ಠಿಯನ್ನು ಉದೇಶಿಸಿ ಮಾತನಾಡಿದ ಅವರು ದೇವೆಗೌಡರಿಗೆ ಹಾಗು ಜೆ.ಡಿ.ಎಸ್ ಪಕ್ಷಕ್ಕೆ ವಿಶ್ವನಾಥ ರವರು ವಿಷ ಇಟ್ಟಿದ್ದಾರೆ ನಮ್ಮ ಪಕ್ಷಕೆ…

ಗೌಡರ ಕುಟುಂಬದಿಂದ ದೂರ ಸರಿಯುತ್ತ ಜಾಣ್ಮೆ ನಡೆಗೆ ಸರಿದ ಜಿ.ಟಿ ದೇವೇಗೌಡ

ವರದಿ: ಜಯಂತ್‌ ಮೈಸೂರು ೦೪.೦೮.೨೦೧೯ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಮೂವತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿ ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ…

error: Content is protected !!