ದುಡಿಮೆ ಇಲ್ಲದ ಶ್ರಮಿಕರು ಹಾಗೂ ಅಲೆಮಾರಿ ಕುಟುಂಬದ ಬಡವರಿಗೆ ಉಚಿತ ದಿನಸಿ ಪದಾರ್ಥಗಳ ಕಿಟ್ ವಿತರಿಸಿದ ಶಿವಮೊಗ್ಗ ಪೂರ್ವ ರೋಟರಿ ಸಂಸ್ಥೆ.
ಶಿವಮೊಗ್ಗ, ಜೂನ್ 01 : ಕೋವಿಡ್ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳ ಸಹಕಾರದಿಂದ ಈ ಮಹತ್ತರವಾದ ಅವಕಾಶ ಲಭಿಸಿದ್ದು, ಸಮಾಜದ ಕಡು ಬಡವರು, ನಿರಾಶ್ರಿತರು, ದುಡಿಮೆ ಇಲ್ಲದ…