Category: ಸುದ್ದಿ ಸೊಗಡು

ಜನ ಮನ ಸೆಳೆದ ಅಂಜನಾಪುರ ಜಲಾಶಯದ ಥೀಮ್ ಪಾರ್ಕ್

ಕಲಂದರ್, ಸ್ಥಳೀಯ ನಿವಾಸಿ ಮಾತನಾಡಿ ಅಂಜನಾಪುರದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ಹಲವು ವಿಶೇಷತೆಗಳಿಂದ ಕೂಡಿದೆ. ಜಲಾಶಯದ ಮೇಲ್ಭಾಗದಲ್ಲಿರುವ ಉದ್ಯಾನವನ ನಮ್ಮ ಪ್ರದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳನ್ನು ನೆನಪಿಸುವ ಕಲಾಕೃತಿಗಳನ್ನು…

ಶಿವಮೊಗ್ಗ ಜಿಲೆಯಲ್ಲಿ ಮೆಸ್ಕಾಂನ ಬೆಳಕು ಯೋಜನೆ ಯಶಸ್ವಿ , ಗುಡ್ಡಗಾಡು ಪ್ರದೇಶದ ಮನೆಗಳಿಗೂ ಕೂಡ ಬೆಳಕು

ಬೆಳಕು ಯೋಜನೆಯಿಂದ ಮಲೆನಾಡಿನ ಜನತೆಯಲ್ಲಿ ಹರ್ಷಶಿವಮೊಗ್ಗ ಜಿಲ್ಲೆಯಲ್ಲಿ ಮೆಸ್ಕಾಂನ ಬೆಳಕು ಯೋeನೆ ಯಶಸ್ವಿಯಾಗಿದ್ದು ಮಲೆನಾಡಿನಲ್ಲಿ ಇದುವರೆವಿಗೂ ಕೂಡ ವಿದ್ಯುತ್ ಕಾಣದ ಮನೆಗಳು ಈಗ ಇಲಾಖೆಯ ಬೆಳಕು ಯೋಜನೆಯ…

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿ ಅನುದಾನ ಪಡೆದು ರೊಟ್ಟಿ ಮಾಡಿ ಆರ್ಥಿಕವಾಗಿ ಸಬಲೀಕರಣಗೊಂಡ ಪವಿತ್ರ

ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಅದರಲ್ಲಿ ಜಿಲ್ಲಾಪಂಚಾಯತ್ ವತಿಯಿಂದ…

‘ಜಲಜೀವನ್ ಮಿಷನ್’ ಯೋಜನೆಯ “ಮನೆ ಮನೆಗೆ ಗಂಗೆ” ಯೋಜನೆ ಮನೆ ಮಾತಾಗುತ್ತಿದೆ

BY: LOKESH JAGANNATH ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನುಷ್ಯನಿಗೆ ಕುಡಿಯಲು ನೀರು, ಇರಲು ಒಂದು ಸೂರು ನೀಡುವ ಯೋಜನೆಗಳನ್ನು ರೂಪಿಸುತ್ತಲೇ ಬಂದಿವೆ. ಅದರಲ್ಲಿಯೂ ಕೇಂದ್ರ ಸರ್ಕಾರದ…

ಅಡಿಕೆ ಹಾಳೆಯಿಂದ ವಿವಿಧ ಅಲಂಕಾರಿಕ ದಿನ ಬಳಕೆ ವಸ್ತುಗಳ ತಯಾರಿಕೆ

By: Lokesh jagannath ಒಂದು ಕಾಲದಲ್ಲಿ ನಗರ ಮತ್ತುಗ್ರಾಮೀಣ ಪ್ರದೇಶಗಳಲ್ಲಿ ಬಿದಿರು, ಬೆತ್ತ, ಈಚಲು ಮರಗಳ ಉತ್ಪನ್ನಗಳಿಂದ ತಯಾರಿಸಿದ ಚಾಪೆ, ಬುಟ್ಟಿ, ಚಾದರಗಳನ್ನು ತಯಾರಿಸಲಾಗುತ್ತಿತ್ತು.ಅದರಿಂದ ಜೀವನವು ನಡೆಯುತ್ತಿತ್ತು.ಕಾಲ…

ಸಂಪರ್ಕವಾಯಿತು ಸೇತುಬಂಧ ಯೋಜನೆ ಮಲೆನಾಡಿಗರಿಗೆ ವರದಾನ

ವಿಶೇಷ ಪ್ರಯತ್ನತೀರ್ಥಹಳ್ಳಿಯಲ್ಲಿ ಸಂಕ ದಾಟಲು ಹೋಗಿ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ್ದಳು. ಆಗ ಶಾಸಕರಾಗಿ ಈಗ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹಾಲಪ್ಪ ಮಲೆನಾಡಿನ ಸಂಕಷ್ಟವನ್ನು ಎಳೆ…

ಸ್ವಾತಂತ್ರ್ಯ 75. ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರ ನೆನಪು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಚಳುವಳಿಯ ಮಹತ್ವ ಕುರಿತ ಸ್ಮರಣೆ

ಶಿವಮೊಗ್ಗ :- ಬ್ರಿಟೀಷರ ವಿರುದ್ಧ ನಿರಂತರ ಹೋರಾಟಮಾಡಿ ಅನೇಕರ ತ್ಯಾಗ ಬಲಿದಾನಗಳಿಂದ ಭಾರತ ಸ್ವಾತಂತ್ರ್ಯ ವಾಯಿತು. ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಕಳೆದಿದ್ದೇವೆ. ಪ್ರಜಾಪ್ರಭುತ್ವ ವ್ಯವಸೆÀ್ಥಯನ್ನು ಒಪ್ಪಿಕೊಂಡಿದ್ದೇವೆ.…

5ನೇ ಬಾರಿ ಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪ

ಬಳ್ಳಾರಿ ಮೂಲದ ಕೌಡಿಕ ಕುಟುಂಬದ ಶ್ರೀ ಕೆ.ಎಸ್.ಈಶ್ವರಪ್ಪನವರು ಹಲವಾರು ದಶಕಗಳಿಂದ ಶಿವಮೊಗ್ಗೆಯಲ್ಲಿ ನೆಲೆಸಿದ್ದಾರೆ. ಈ ಕುಟುಂಬದ ಶ್ರೀ ಶರಣಪ್ಪ ಮತ್ತು ಶ್ರೀಮತಿ ಬಸಮ್ಮನವರ 4ನೇ ಪುತ್ರರಾಗಿ ಶ್ರೀ…

ಪರಿಸರದಲ್ಲಿರುವ ಯಾವ ಗಿಡ ಮರಗಳಿಂದ ಆಮ್ಲಜನಕ ಹೆಚ್ಚಿಗೆ ಸಿಗುವುದು ಹಾಗು ಎಷ್ಟು ಸಿಗಬಹುದು

ನಾವುಗಳು ವಾಸಿಸುತ್ತಿರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಮರಗಳು ಬೆಳೆಸಬೇಕಾದ ಜವಾಬ್ಬಾರಿ ನಮ್ಮ ಮೇಲಿದೆ. ವಾತವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಲು, ಅರಣ್ಯದ ವಿಸ್ತೀರ್ಣ ಹೆಚ್ಚುಸುವುದು ಪ್ರಸ್ತುತ ದಿನಗಳಲ್ಲಿ ಆಗದ ವಿಷಯವಾಗಿದೆ.…

error: Content is protected !!