Category: ಲೋಕಲ್ ನ್ಯೂಸ್

ಜೀವನದ ದೈಹಿಕ, ಮಾನಸಿಕ ತೊಂದರೆಗಳಿಗೆ ಪರಿಹಾರ, ಅವರ ಮನಸ್ಸಿನ ಭಾವನೆಗಳೆ ಔಷಧಿಯಾಗಿರುತ್ತವೆ.- ಕೂಡಲಿ ಮಠದ ಶ್ರೀ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮೀಜಿ.

ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನಂ…

ರಾಜ್ಯ ಕ್ರೀಡಾ ಶಾಲೆಗಳಿಗೆ ತಾಲ್ಲೂಕು ಮಟ್ಟದ ಆಯ್ಕೆ

ಶಿವಮೊಗ್ಗ, ಡಿಸೆಂಬರ್ 11, : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿರುವ ಕ್ರೀಡಾಶಾಲೆ/ಕ್ರೀಡಾನಿಲಯಗಳಿಗೆ 2024-25ನೇ ಸಾಲಿನ ಪ್ರವೇಶಕ್ಕೆ ತಾಲ್ಲೂಕುಗಳ ಮಟ್ಟದಲ್ಲಿ ಆಯ್ಕೆ ನಡೆಸಲಾಗುವುದು. ಅಥ್ಲೆಟಿಕ್ಸ್, ಹಾಕಿ,…

ಸಶಸ್ತ್ರ ಧ್ವಜ ದಿನಾಚರಣೆ: ಡಿಸಿ ಯವರಿಂದ ಧ್ವಜ ಬಿಡುಗಡೆ

ಶಿವಮೊಗ್ಗ, ಡಿಸೆಂಬರ್ 11 : ದೇಶಕ್ಕೆ ನಮ್ಮ ಸೈನಿಕರ ಸೇವೆ ಅವಿಸ್ಮರಣೀಯವಾಗಿದ್ದು, ಮಾಜಿ ಸೈನಿಕರು ಹಾಗೂ ಹುತಾತ್ಮ ಸೈನಿಕರ ಅವಲಂಬಿತರಿಗೆ ಲಭ್ಯವಿರುವ ಸೌಲಭ್ಯಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ…

ಡಿಸೆಂಬರ್ 15, 16 ಮತ್ತು 17 ರ ಪ್ರತಿದಿನಸಂಜೆ 6 ಗಂಟೆಗೆ ‘ನೃತ್ಯ ಮೋದ’ ಶಾಸ್ತ್ರೀಯ ನೃತ್ಯ ಮಹೋತ್ಸವ ‘ಪವಿತ್ರಾಂಗಣ’ದಲ್ಲಿ

ಶ್ರೀ ವಿಜಯ ಕಲಾನಿಕೇತನ (ರಿ) ಶಿವಮೊಗ್ಗ ವತಿಯಿಂದ ಡಿಸೆಂಬರ್ 15, 16 ಮತ್ತು 17 ರ ಪ್ರತಿದಿನಸಂಜೆ 6 ಗಂಟೆಗೆ ‘ನೃತ್ಯ ಮೋದ’ ಶಾಸ್ತ್ರೀಯ ನೃತ್ಯ ಮಹೋತ್ಸವ…

ಸ್ವದೇಶೀ ಮೇಳಕ್ಕೆ 3 ಲಕ್ಷದ 75 ಸಾವಿರ ಜನ ಭೇಟಿ

7 ಕೋಟಿ 68 ಲಕ್ಷ ರೂ.ಗಳ ವ್ಯಾಪಾರ , ವಹಿವಾಟು ಅಭೂತಪೂರ್ವ ಯಶಸ್ಸಿನೊಂದಿಗೆ ತೆರೆ ಕಂಡ ಸ್ವದೇಶಿ ಮೇಳ ಶಿವಮೊಗ್ಗ : ಜನರಿಗೆ ದೇಶೀಯ ವಸ್ತುಗಳ ಪರಿಚಯ…

ವೀರಶೈವ ಲಿಂಗಾಯತ ಮಠಾಧೀಶರ ಸುವರ್ಣ ಪರಿಷತ್‌ನಿಂದ ಸಂಸದ ಬಿ.ವೈ.ರಾಘವೇಂದ್ರ ರವರಿಗೆ ಸಾರ್ಥಕ ಸುವರ್ಣ ಅಭಿನಂದನೆ

ಸಮಗ್ರ ಅಭಿವೃದ್ಧಿಯೊಂದಿಗೆ ಸಾರ್ಥಕತೆ ಮೆರೆದ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ : ನಗರದಲ್ಲಿ ಮೊಟ್ಟಮೊದಲ ಬಾರಿಗೆ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿದಂತಹ ಯುವ ನಾಯಕ, ಅಭಿವೃದ್ಧಿಯ…

ಅರ್ಹ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಿ: ವೀಕ್ಷಕರ ಸೂಚನೆ

ಶಿವಮೊಗ್ಗ, ಡಿಸೆಂಬರ್ 08, : ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಇನ್ನೂ ಬಾಕಿ ಇರುವ ಯುವ ಮತದಾರರ ನೋಂದಣಿಯನ್ನು ಮಾಡಬೇಕೆಂದು ಮತದಾರರ…

ಐತಿಹಾಸಿಕ ದಾಖಲೆಯತ್ತ ಸ್ವದೇಶಿ ಮೇಳ :ಹರಿದು ಬರುತ್ತಿದೆ ಜನ ಸಾಗರ

ಶಿವಮೊಗ್ಗ : ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ…

ಕುವೆಂಪು ವಿವಿ: ಡಾ. ಬಿ. ಆರ್. ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ

ಅಂಬೇಡ್ಕರ್ ಅವರದು ಅನುಭವರೂಪಿತ ವ್ಯಕ್ತಿತ್ವ : ಡಾ. ಗೋಳಸಂಗಿಶಕರಘಟ್ಟ, ಡಿ. ೦೬: ಡಾ. ಬಿ. ಆರ್ ಅಂ ಬೇಡ್ಕರ್ ಅವರು ಸಾವಿರಾರು ಸಂಕಟಗಳು ಬಂದರು, ಸಹನೆ ಮೀರದೆ,…

ಡಿಸೆಂಬರ್‌ 6 ರಿಂದ 10 ರವರೆಗೆ ಬೃಹತ್‌ ಸ್ವದೇಶಿ ಮೇಳ

ಶಿವಮೊಗ್ಗ: ಮಲೆನಾಡಿನ ಜನತೆಗೊಂದು ಸಿಹಿ ಸುದ್ದಿ. ಸಾಹಿತಿಗಳ ತವರೂರು ಶಿವಮೊಗ್ಗ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ಜನರಿಗೆ ದೇಶೀಯ ವಸ್ತುಗಳ ಪರಿಚಯ…

error: Content is protected !!