ಪೋಷಕಾಂಶಗಳ ಸಿರಿಸಂಪತ್ತು -ಸಿರಿಧಾನ್ಯಗಳು ಕೃಷಿ ವಿವಿಯ ಕುಲಪತಿ ಡಾ. ಆರ್.ಸಿ. ಜಗದೀಶ್ ಹೇಳಿಕೆ
“ವಾಣಿಜ್ಯ ಬೆಳೆಗಳಿಂದಾಗಿ ಶತಮಾನದಿಂದ ಬೆಳೆಯುತ್ತಿದ್ದ ಸಿರಿಧಾನ್ಯಗಳನ್ನು ಬೆಳೆಯುವುದನ್ನು ಬಿಟ್ಟಿದ್ದಾರೆ . ಒಣ ಪ್ರದೇಶದಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು ,ಕಾಳುಗಳನ್ನು ಕೊಡುವುದರ ಜೊತೆಗೆ ಮೇವನ್ನು ನೀಡುವುದರಿಂದ…