ವೃತ್ತಿ ರಂಗಭೂಮಿಯನ್ನು ಉಳಿಸಿಕೊಂಡು ಬಂದವರಲ್ಲಿ ಗುಬ್ಬಿ ಕಂಪನಿಯ ಪಾತ್ರ ಮಹತ್ತರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ
ಸಾಗರದ ಶ್ರೀ ಮಾರಿಕಾಂಬ ಜಾತ್ರಾ ಪ್ರಯುಕ್ತ ಗುಬ್ಬಿಯ ಬಿಎಸ್‍ಆರ್ ನಾಟಕ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಗರ ವೃತ್ತಿರಂಗಭೂಮಿಯನ್ನು ಪ್ರಾಮುಖ್ಯತೆ ನೀಡುತ್ತ ಬಂದಿದೆ. ಕಲಾ ಪರಂಪರೆಯನ್ನು ನಿರಂತರವಾಗಿ…