Category: ಲೋಕಲ್ ನ್ಯೂಸ್

ಅಜಾದಿಕ ಕಾ ಅಮೃತ ಮಹೋತ್ಸವ ದ ಅಂಗವಾಗಿ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ದಲ್ಲಿ ದಿನಾಂಕ 26.08.2021 ರಂದು ರೈತರಿಗೆ ಆಹಾರ ಮತ್ತು ಪೆÇೀಷಣೆ

ಕಾರ್ಯಕ್ರಮದಲ್ಲಿ ಜ್ಯೋತಿ ಎಂ. ರಾಥೋಡ್, ಗೃಹ ವಿಜ್ಞಾನಿ ಕೆ .ವಿ.ಕೆ, ಶಿವಮೊಗ್ಗ ಇವರು ಮಾತನಾಡುತ್ತ ವ್ಯಕ್ತಿಯ ಅಸ್ತಿತ್ವಕ್ಕೆ ಬೇಕಾದ ಹಲವಾರು ವಿಷಯಗಳಿವೆ. ಆಹಾರ ಮತ್ತು ಪೌಷ್ಠಿಕಾಂಶವನ್ನು ಮಾನವನ…

561 ಅಭ್ಯರ್ಥಿಗಳಿಗೆ ಉದ್ಯೋಗ

ಶಿವಮೊಗ್ಗ: ಕಮಲಾ ನೆಹರು ಕಾಲೇಜಿನಲ್ಲಿ ಕೌಶಲ್ಯ, ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ…

ಆ. 27 ರಿಂದ 31ರವರೆಗೆ ನೀರು ಸರಬರಾಜು ವ್ಯತ್ಯಯ; ಸಹಕರಿಸಲು ಮನವಿ

ಶಿವಮೊಗ್ಗ, ಏಪ್ರಿಲ್ 26 ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ ಜಾಕ್‍ವೆಲ್‍ನಲ್ಲಿ ಈಗಿರುವ ಟರ್ಬೈನ್ ಪಂಪ್‍ನ್ನು ಬದಲಾಯಿತಿ ಹೊಸದಾಗಿ 150 ಹೆಚ್‍ಪಿ ಪಂಪ್‍ನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿನಾಂಕ 27/08/2021…

ಕೊರೊನಾ ಜಾಗೃತಿ ಕುರಿತು ಜೋಗಿಪದ ಕಾರ್ಯಕ್ರಮ

ಶಿವಮೊಗ್ಗ, ಆಗಸ್ಟ್ 26 ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಸಾಗರ ತಾಲ್ಲೂಕಿನ ಶ್ರೀ ಆನಂದೇಶ್ವರ ಕಲಾ ಸಂಘ ಇವರ ವತಿಯಿಂದ ಕೊರೊನಾ ಜಾಗೃತಿ ಕುರಿತು ಜೋಗಿ…

ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ವತಿಯಿಂದ 75ನೇ ಅಮೃತ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಏಕತೆ ಮತ್ತು ಸಮಗ್ರತೆಯ ಮಹತ್ವ ವನ್ನು ನಮ್ಮ ಯುವ ಮಿತ್ರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾ

ಇಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ವತಿಯಿಂದ 75ನೇ ಅಮೃತ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದ ಏಕತೆ ಮತ್ತು ಸಮಗ್ರತೆಯ ಮಹತ್ವ ವನ್ನು ನಮ್ಮ…

ಸುಮಾರು ೧೦೦ ಬೋಧಕೇತರ ನೌಕರರಿಗೆ ಸಿಹಿ ಸುದ್ದಿ

ಕುವೆಂಪು ವಿವಿ: ಸಿಬ್ಬಂದಿಗೆ ವೇತನ ನಿಗದೀಕರಣ ಸೌಲಭ್ಯ ಶಂಕರಘಟ್ಟ, ಆ. ೨೩: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಿಶ್ವವಿದ್ಯಾಲಯದ ಭೋಧಕೇತರ ನೌಕರರ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ವೇತನ ನಿಗದೀಕರಣ…

ಹಸಿವುಮುಕ್ತ ದೇಶವನ್ನಾಗಿ ಮಾಡುವಲ್ಲಿ ಪಂಚಾಯತ್‍ರಾಜ್ ವ್ಯವಸ್ಥೆಯ ಪಾತ್ರ

ಶಿವಮೊಗ್ಗ, ಆಗಸ್ಟ್ 23: ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ವತಿಯಿಂದ ಇಂದು ಕೃಷಿ ಭವನ, ನವದೆಹಲಿಯಿಂದ ಏರ್ಪಡಿಸಲಾಗಿದ್ದ ‘ ಲೋಕಲೈಸೇಷನ್ ಆಫ್ ಸಸ್ಟೈನಬಲ್ ಡೆವೆಲಪ್‍ಮೆಂಟ್ ಗೋಲ್ಸ್-ರೋಲ್…

ಸೇವಾ ಧರ್ಮವೇ ಅತ್ಯಂತ ಶ್ರೇಷ್ಟವಾದ ಧರ್ಮ : ಪಟ್ಟಾಭಿರಾಮ

ಶಿವಮೊಗ್ಗ : ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸಮಾಜಮುಖಿಯಾಗಿ ನಡೆಸುವ ಕಾರ್ಯ ಸೇವೆಯ ನಿಜವಾದ ಅರ್ಥವಾಗಿದ್ದು ಸೇವಾ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠವಾದ ಧರ್ಮ ಎಂದು ರಾಷ್ಟ್ರೀಯ ಸೇವಾ…

ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಆಗಸ್ಟ್ 21 : ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡಿರುವ ಪ್ರಮುಖ ಕಾಮಗಾರಿಗಳನ್ನು ನಿಗಧಿಪಡಿಸಿದ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃಧ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು…

ಸಂಪರ್ಕವಾಯಿತು ಸೇತುಬಂಧ ಯೋಜನೆ ಮಲೆನಾಡಿಗರಿಗೆ ವರದಾನ

ವಿಶೇಷ ಪ್ರಯತ್ನತೀರ್ಥಹಳ್ಳಿಯಲ್ಲಿ ಸಂಕ ದಾಟಲು ಹೋಗಿ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ್ದಳು. ಆಗ ಶಾಸಕರಾಗಿ ಈಗ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹಾಲಪ್ಪ ಮಲೆನಾಡಿನ ಸಂಕಷ್ಟವನ್ನು ಎಳೆ…

error: Content is protected !!