ಇಂಧನ ಮೇಲಿನ ಅಬಕಾರಿ ಸುಂಕ ಕಡಿತ “ಮಾಡಿರುವುದು ಸ್ವಾಗತಾರ್ಹ :- ಎಸ್.ಎಸ್.ಜ್ಯೋತಿ ಪ್ರಕಾಶ್”
ಭಾರತ ದೇಶವು ಅಭಿವೃದ್ದಿ ಶೀಲಾ ರಾಷ್ಟ್ರಗಳ ಸಾಲಿನಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹಲವಾರು ಮುಂಚೂಣಿ ಕ್ಷೇತ್ರಗಳಲ್ಲಿ ಆತ್ಮ ನಿರ್ಭರ ಭಾರತ ಪರಿಕಲ್ಪನೆಯಡಿ ಈಗಾಗಲೇ ಸ್ವಾವಲಂಬಿಯಾಗಿ ಮುನ್ನುಗ್ಗುತ್ತಿರುವುದು…