Category: ಲೋಕಲ್ ನ್ಯೂಸ್

“ಹೆದ್ದೂರಿನ ಹೆಚ್.ಎಸ್.ನಾಗೇಂದ್ರರವರಿಗೆ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ: ಕೃಪ್ಣೇಗೌಡ”

ಶಿವಮೊಗ್ಗ: ಜು: 15: ಹಲವಾರು ವರ್ಷಗಳಿಂದ ಏಲೆಮರೆಕಾಯಿಯಂತೆ ಸಮಾಜಸೇವೆಯನ್ನು ಸಲ್ಲಿಸುತ್ತಿರುವ ತೀರ್ಥಹಳ್ಳಿಯ ಹೆದ್ದೂರಿನ ಹೆಚ್.ಎಸ್.ನಾಗೇಂದ್ರರವರಿಗೆ ಕೆಂಪೇಗೌಡ ಸದ್ಭಾವನಾ ರಾಜ್ಯ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಫಿ…

ಜೀವಂತ ಪ್ರಮಾಣ ಪತ್ರ ನೀಡಲು ಸೂಚನೆ

ಶಿವಮೊಗ್ಗ ಜುಲೈ 15: ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಸಾಶನ/ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿ, ಕಲಾವಿದರು ತಮ್ಮ ಜೀವಂತ ಪ್ರಮಾಣ ಪತ್ರವನ್ನು 2022 ರ ಜುಲೈ ಅಂತ್ಯದೊಳಗೆ…

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ “ ಮಾನ್ ಸೂನ್ ರೈತ ವಾಹನ ಉತ್ಸವ-2022 “

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ “ ಮಾನ್ ಸೂನ್ ರೈತ ವಾಹನ ಉತ್ಸವ-2022 “ ಎನ್ನುವ ವಿಶೇಷ ಸಾಲ ಯೋಜನೆಯನ್ನು ಜಿಲ್ಲೆಯ ರೈತರಿಗಾಗಿಯೇ ಜಾರಿಗೆ…

ಕೊಮ್ಮನಾಳು ಸರ್ಕಾರಿ ಶಾಲೆಗೆ ರೋಟರಿ ಪೂರ್ವದಿಂದ ನೆರವು

ಶಿವಮೊಗ್ಗ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅತ್ತುö್ಯತ್ತಮವಾಗಿ ಶ್ರಮಿಸುತ್ತಿದೆ ಎಂದುಕೊಮ್ಮನಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಶಿವಮೊಗ್ಗ ಪೂರ್ವ…

ಭದ್ರಾ ಜಲಾಶಯದಿಂದ 3,000 ಕ್ಯೂಸೆಕ್ಸ್ ನೀರು ಹೊರಕ್ಕೆ: ಪವಿತ್ರ ರಾಮಯ್ಯ

ಭದ್ರಾ ಜಲಾಶಯದ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಭದ್ರಾ ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿದೆ ಆದಕಾರಣ ಇಂದು ಜಲಾಶಯದಿಂದ ನಾಲ್ಕು ಗೇಟ್ ಗಳ ಮೂಲಕ…

ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ವಿಶೇಷ ಕತೃತ್ವ ಶಕ್ತಿ ಹೊಂದಿದ ಮಹಾನ್ ಪುರುಷ ಅಪ್ಪಣ್ಣ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ಜುಲೈ 13 : ಹನ್ನೆರಡನೇ ಶತಮಾನದಲ್ಲಿ ಮೇಲು-ಕೀಳೆಂದು ಭುಗಿಲೆದ್ದಿದ್ದ ಅಸಮಾನತೆಯ ಸಮಾಜದಲ್ಲಿ ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದ ಹಡಪದ ಅಪ್ಪಣ್ಣ ತಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಬದುಕಿ…

ಪಶ್ಚಿಮ ಘಟ್ಟ ಕರಡು ಅಧಿಸೂಚನೆ ವಿರೋಧಿಸಿ ಮಲೆನಾಡು ಶಾಸಕರ ಸಭೆ:

ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ . ಬೆಂಗಳೂರು, ಜುಲೈ ೧೩ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನತೆಯ, ಭವಿಷ್ಯಕ್ಕೆ ಮಾರಕ ವಾಗುವ ಪಶ್ಚಿಮಘಟ್ಟ ಕುರಿತ, ಕೇಂದ್ರ…

ಅಡಿಕೆ ಹಾಳೆಯ ಚಪ್ಪಲಿ ವಿದೇಶಕ್ಕೂ ರಫ್ತಾಗುತ್ತಿದೆ

ಅಡಿಕೆ ಹಾಳೆಯನ್ನು ರಾಸಾಯನಿಕದಿಂದ ಹದಗುಳಿಸಿ ಚಪ್ಪಲಿ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಸುತ್ತಿರುವ ಸುರೇಶ್ ಮೈತಲಿ ದಂಪತಿಗಳು ಮಲೆನಾಡಿನ ಜೀವನಾಡಿ ಅಡಕೆ. ಅಡಕೆ ಕೇವಲ ತಿನ್ನುವ ವಸ್ತು, ಮಂಗಳಕಾರ್ಯಗಳಿಗೆ…

ತಂತ್ರಜ್ಞಾನದ ಸೂಕ್ತ ಬಳಕೆಯಿಂದ ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಜನ ಸಾಮಾನ್ಯರಿಗೆ ತಲುಪಿಸಲು ಸಾಧ್ಶವಿದೆ ಎಂ.ಪಿ.ರೇಣುಕಾ ಚಾಯರ್ಯ

ಇಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಶಾಖೆ, ಶಿವಮೊಗ್ಗ, ಹೊನ್ನಾಳಿ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ…

error: Content is protected !!