Category: ಲೋಕಲ್ ನ್ಯೂಸ್

ಮೋದಿ ನೇತೃತ್ವದಲ್ಲಿ ಭಾರತ ದೇಶ ವಿಶ್ವಗುರು ಆಗುವುದು ನಿಶ್ಚಿತ. ಡಿಜಿಟಲ್ ಇಂಡಿಯ, ಸ್ಕಿಲ್ ಇಂಡಿಯ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ವಿಶೇಷ ಆದ್ಯತೆ ನೀಡುತ್ತಿದ್ದಾರೆ: ಡಾ. ಧನಂಜಯ ಸರ್ಜಿ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಗೊಂಡು ಮಾತನಾಡಿ, ಡಾಕ್ಟರ್ ಧನಂಜಯ ಸರ್ಜಿ ದೇಶದ ಮೂಲಸೌಕರ್ಯಕ್ಕೆ ಕೊಡುಗೆ, ಸೈನಿಕರಿಗೆ ಶಕ್ತಿ ತುಂಬುವ ಕೆಲಸ ಹಾಗೂ ಎಲ್ಲ…

ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಡಿಸೆಂಬರ್ 4ರಂದು ಬಿಜೆಪಿಗೆ ಸೇರ್ಪಡೆ

ಮಕ್ಕಳ ವೈದ್ಯ ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್‌ ಡೈರೆಕ್ಟರ್ ಡಾ. ಧನಂಜಯ ಸರ್ಜಿ ಡಿಸೆಂಬರ್‌ 4ರಂದು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯ…

ಸಂಜೀವಿನಿ ಮಹಿಳಾ ಸದಸ್ಯರು ಆರ್ಥಿಕ ಬಲವರ್ದನೆಗೆ ಮತ್ತೊಂದು ಗರಿ ಹಳ್ಳಿ ಸಂತೆ

ರಾಜ್ಯದಲ್ಲಿ ದೊಡ್ಡ 500 ಗ್ರಾಮ ಪಂಚಾಯತಿಗಳಲ್ಲಿ “ಹಳ್ಳಿ ಸಂತೆ” ಏರ್ಪಡಿಸಲು ವಿಲೇಜ್‌ ಹಾತ್‌ ಮಾದರಿಯಲ್ಲಿ ಮಾರುಕಟ್ಟೆಗಳನ್ನು ನಿರ್ಮಿಸಲು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅಯ್ದ…

ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ : ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ

ಶಿವಮೊಗ್ಗ : ಡಿಸೆಂಬರ್ 03 :: ಪ್ರಜಾಪ್ರಭುತ್ವದ ಯಶಸ್ಸಿಗೆ ದೇಶದ ಅರ್ಹ ಯುವ ಮತದಾರರೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ…

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ “ಬಸವ ಬೆಳಗು, ವಿದೇಶ ವಿದ್ಯಾವಿಕಾಸ, ಜೀವಜಲ, ಸ್ವಸಹಾಯ ಸಂಘಗಳಿಗೆ ಉತ್ತೇಜನ ಮತ್ತು ಕಾಯಕ ಕಿರಣ” ಯೋಜನೆಗಳಡಿ ವಿವಿಧ ಸಾಲ ಹಾಗೂ…

ನರೇಂದ್ರ ಮೋದಿಯವರು ದೇಶದ್ರೋಹಿಗಳಿಗೆ
ಭಸ್ಮಾಸುರ: ಸಿ.ಟಿ.ರವಿ ಅಭಿಪ್ರಾಯ

ಬೆಂಗಳೂರು: ನರೇಂದ್ರ ಮೋದಿಯವರು ದೇಶದ್ರೋಹಿಗಳಿಗೆ ಭಸ್ಮಾಸುರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ…

ಮಂಡಳಿ ವ್ಯಾಪ್ತಿಯಲ್ಲಿ 1370 ಕಾಮಗಾರಿಗಳಿಗೆ ಅನುಮೋದನೆ : ಕೆ.ಎಸ್. ಗುರುಮೂರ್ತಿ

ಶಿವಮೊಗ್ಗ : ಡಿಸೆಂಬರ್ 03 : 2022-23ನೇ ಸಾಲಿನ 233 ಮುಂದುವರೆದ ಕಾಮಗಾರಿಗಳು ಮತ್ತು 1137 ಹೊಸ ಕಾಮಗಾರಿಗಳು ಸೇರಿ ಒಟ್ಟು 1370ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ…

ಜನೌಷಧಿ ಕೇಂದ್ರಗಳಲ್ಲಿ ಜನೌಷದಿ ಮೋಹರಿಲ್ಲದ ಖಾಸಗಿ ಔಷಧಿ ಮಾರಾಟ ಮಾಡುವುದು ನಿಯಮ ಬಾಹಿರ

ಶಿವಮೊಗ್ಗ: ಜನೌಷಧಿ ಕೇಂದ್ರಗಳಲ್ಲಿ ಜನೌಷಧಿ ಹೊರತುಪಡಿಸಿ ಬೇರೆ ಯಾವುದೇ ಔಷಧಿ ಮಾರಾಟ ಮಾಡುತ್ತಿದ್ದರೆ ಜಿಲ್ಲಾಡಳಿತ ಕೂಡಲೇ ಶೋಕಾಸ್ ನೋಟಿಸ್ ನೀಡಬೇಕು ಹಾಗೂ ನಿಯಮಬಾಹಿರ ಚಟುವಟಿಕೆ ಮುಂದುವರೆಸಿದಲ್ಲಿ ಜನೌಷಧಿ…

ಜೆ.ಎನ್.ಎನ್.ಸಿ.ಇ : ಓರಿಯಂಟೇಷನ್ ಕಾರ್ಯಕ್ರಮ

ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಪ್ರಾರಂಭಿಸಲು ಇಸ್ರೋ ಮುಕ್ತ ಅವಕಾಶ : ಕೆ.ಎಲ್.ಶಿವಾನಿ ಶಿವಮೊಗ್ಗ : ನಮ್ಮ ಯುವ ಸಮೂಹಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಗಳನ್ನು…

ಕುವೆಂಪು ವಿವಿಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ

ಧರ್ಮಕೇಂದ್ರಿತ ಅಧಿಕಾರಶಾಹಿಯ ಹಿಡಿತದಲ್ಲಿ ಸಂವಿಧಾನ: ಪ್ರೊ. ಬಿ. ಪಿ. ವೀರಭದ್ರಪ್ಪ ಶಂಕರಘಟ್ಟ, ನ. 26: ಸಂವಿಧಾನಬದ್ಧ ಕಾನೂನು ಕಟ್ಟಳೆಗಳಿಗಿಂತ ಇಂದು ಧರ್ಮ ನಮ್ಮನ್ನು ನಿಯಂತ್ರಿಸುತ್ತಿದೆ. ಧರ್ಮಕೇಂದ್ರಿತ ಅಧಿಕಾರಶಾಹಿಯ…

error: Content is protected !!