ಗ್ರೀನ್ ವ್ಯೂವ್ ಕ್ಲಾರ್ಕ್ಸ್ ಇನ್ ಹೊಟೇಲ್‌ನಲ್ಲಿ ಡೆಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್, ಚೋರ್ ಮಚಾಯೇ ಶೋರ್, ಜನವರಿ 20 ರಿಂದ 29ರವರೆಗೆ ಆಕರ್ಷಕ ಆಹಾರ ಮೇಳ
ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದ ಗ್ರೀನ್ ವ್ಯೂವ್ ಕ್ಲಾರ್ಕ್ಸ್ ಇನ್ ಹೊಟೇಲ್‌ನಲ್ಲಿ ಜನವರಿ 20ರಿಂದ 29ರವರೆಗೆ ಡೆಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್, ಚೋರ್ ಮಚಾಯೇ ಶೋರ್ ವಿಶೇಷ…