Category: ಚಿತ್ರ ಸುದ್ದಿ

ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ : ಸಿದ್ದತೆಗೆ ಡಿಸಿ ಸೂಚನೆ

ಶಿವಮೊಗ್ಗ, ಆಗಸ್ಟ್ 16, :ಮಹಿಳೆಯರ ಆರ್ಥಿಕ ಸಬಲೀಕರಣ ಧ್ಯೇಯದೊಂದಿಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಆ.27 ರಂದು…

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ ಗೌರವ ಸನ್ಮಾನ:

ಶ್ರೀ ಡಿ.ಎಂ. ಶಂಕರಪ್ಪ ಮತ್ತು ಶ್ರೀ ಬಿ. ಸುರೇಶ್ ಕುಮಾರ್ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಶಿವಮೊಗ್ಗ ಅರೆಕಾನಟ್…

ಕುವೆಂಪು ವಿವಿಯಲ್ಲಿ ಸಹ್ಯಾದ್ರಿ ಸಿನಿಮೋತ್ಸವ

ಸಾಮಾಜಿಕ ಬದಲಾವಣೆಗೆ ಸಿನಿಮಾ ಒಂದು ಸಶಕ್ತ ಮಾಧ್ಯಮ: ಪ್ರೊ. ವೆಂಕಟೇಶ್ ಶಂಕರಘಟ್ಟ, ಸೆ. 04: ಚಲನಚಿತ್ರ ಎಂಬುದು ಕೇವಲ ಒಂದು ಮನೋರಂಜನ ಮಾಧ್ಯಮವಲ್ಲ ಬದಲಾಗಿ ನೋಡುಗರಲ್ಲಿ ಉತ್ತಮ…

ಕುವೆಂಪು ವಿವಿ: ಸಂವಿಧಾನ ಪೀಠಿಕೆ ಓದುವಿಕೆಗೆ ವಿದ್ಯಾರ್ಥಿಗಳ ಅಭೂತಪೂರ್ವ ಸ್ಪಂದನೆ

ಶಂಕರಘಟ್ಟ, ಸೆ. 15: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕುವೆಂಪು ವಿವಿಯಲ್ಲಿ ಇಂದು ನಡೆದ ಸಂವಿಧಾನ ಓದು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ಹತ್ತು…

ಶಿಕ್ಷಣ ನಿಕಾಯದ ಡೀನರಾಗಿ ಪ್ರೊ. ಜಗನ್ನಾಥ್ ಡಾಂಗೆ ನೇಮಕ

ಶಂಕರಘಟ್ಟ, ಸೆ. 14: ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಆಗಿ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಜಗನ್ನಾಥ್ ಕೆ ಡಾಂ ಗೆ ನೇಮಕಗೊಂಡಿದ್ದು…

ಕುವೆಂಪು ವಿವಿಯಿಂದ ದಾಖಲೆ ಸಮಯದಲ್ಲಿ ಫಲಿತಾಂಶ

ಪರೀಕ್ಷೆ ಮುಕ್ತಾಯಗೊಂಡ ದಿನ- ಸೆಪ್ಟೆಂಬರ್ 12, ಫಲಿತಾಂಶ ಇಂದು ( ಸೆಪ್ಟೆಂಬರ್ 14) ಪ್ರಕಟ. 48 ತಾಸಿನೊಳಗೆ ಫಲಿತಾಂಶ ಪ್ರಕಟಿಸಿದ ಕುವೆಂಪು ವಿವಿ ಶಂಕರಘಟ್ಟ, ಸೆ. 14:…

ಸ್ವಚ್ಚತೆಯೇ ಸೇವೆ-ವಿಶೇಷ ಜನಾಂದೋಲನ: ಸಿ.ಇ.ಓ

ಶಿವಮೊಗ್ಗ, ಸೆಪ್ಟೆಂಬರ್ 14 : ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ‘ಸ್ವಚ್ಛತಾ ಹಿ ಸೇವಾ’ ಎಂಬ ವಿಶೇಷ ಜನಾಂದೋಲನವನ್ನು ಸೆ.15 ರಿಂದ ಅ.2 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು…

ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಕೆ.ಪಿ.ಎಸ್. ಮಾದರಿಯಲ್ಲಿ ಶಾಲೆಗಳ ಆರಂಭಕ್ಕೆ ಚಿಂತನೆ : ಮಧು ಎಸ್.ಬಂಗಾರಪ್ಪ

ಶಿವಮೊಗ್ಗ: ಸೆ. 13 : ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 500-600 ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ…

ಸ್ಮಾರ್ಟ್‍ಸಿಟಿ ಸಮಸ್ಯೆಗಳ ಕುರಿತು ದೂರು ಸಲ್ಲಿಸಿದ ಸಾರ್ವಜನಿಕರು

ಶಿವಮೊಗ್ಗ, ಸೆಪ್ಟೆಂಬರ್ 12, :ಶಿವಮೊಗ್ಗ ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ಅನುಷ್ಟಾನಗೊಳಿಸಲಾಗಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದಿ: 12-09-2023 ರಂದು ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ…

ಸಾಗರ ಮಧ್ವ ಸಂಘ ದಿಂದ ಆರಾಧನಾ ಮಹೋತ್ಸವ ಸಂಪನ್ನ

ಸಾಗರ:ಗುರು ಸಾರ್ವಭೌಮರು ಭೌತಿಕ ದೃಷ್ಟಿಗೆ ಅಗೋಚರಆಗಿದ್ದರೂ ಭಜಕರಿಗೆಕಾಮಧೇನು, ನಮಿಪರಿಗೆಕಲ್ಪವೃಕ್ಷವೆಂದು ಪ್ರಚಲಿತವಾಗಿದೆ. ರಾಯರುಕಲಿಯುಗದಲ್ಲಿತಮ್ಮ ಮಹಿಮೆಯ ಮೂಲಕವೇ ಪ್ರಸಿದ್ಧರಾಗಿದ್ದಾರೆ ಎಂದು ಸಾಗರ ಮಾಧ್ವ ಸಂಘದಅಧ್ಯಕ್ಷಡಾ. ಗುರುರಾಜ್‍ಕಲ್ಲಾಪುರ ಹೇಳಿದರು.ಸಾಗರ ಮಾಧ್ವ ಸಂಘದಲ್ಲಿ…

error: Content is protected !!