ಜಿಲ್ಲಾಧಿಕಾರಿ ನಗರ ಪ್ರದಕ್ಷಿಣೆ ಮಳೆಯಿಂದ ಹಾನಿಗೀಡಾದವರಿಗೆ ತ್ವರಿತ ಪರಿಹಾರಕ್ಕೆ ಕ್ರಮ: ಡಾ.ಸೆಲ್ವಮಣಿ
ಶಿವಮೊಗ್ಗ, ಮೇ.19 : ಶಿವಮೊಗ್ಗ ನಗರದಲ್ಲಿ ಅತಿವಷ್ಟಿಯಿಂದ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಹಾನಿಗೀಡಾದವರಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು…