Category: ಚಿತ್ರ ಸುದ್ದಿ

ಹೆಚ್ ಎಸ್ ಸುಂದರೇಶ್ ಜನ್ಮದಿನದ ಪ್ರಯುಕ್ತ ಸೆ. 18 ರಂದು ಬೃಹತ್ ಉಚಿತ ಆರೋಗ್ಯ ರಕ್ತದಾನ ತಪಾಸಣಾ ಶಿಬಿರ

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್‍ರವರ ಹುಟ್ಟುಹಬ್ಬ ಸೆಪ್ಟಂಬರ್ 17 ರಂದು ಇದ್ದು ಈ ಪ್ರಯುಕ್ತ ಸೆ. 18 ರಂದು ಇಡೀ ದಿನ ಪ್ರತಿಷ್ಟಿತ…

ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯ ಮಾರ್ಗ : ವೈದ್ಯ ಡಾ. ಧನಂಜಯ ಸರ್ಜಿ

ಶಿವಮೊಗ್ಗ: ಸಮಾಜದ ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯು ಆತ್ಮ ತೃಪ್ತಿಯನ್ನು ಒದಗಿಸುವ ಮಾರ್ಗ ಆಗಿದೆ ಎಂದು *ಸರ್ಜಿ ಸಮೂಹ ಸಂಸ್ಥೆಯ *ಡಾ. ಧನಂಜಯ ಸರ್ಜಿ*…

ಸಮಾಜದಲ್ಲಿ ಇಂಜಿನಿಯರ್ ಪಾತ್ರ ಪ್ರಮುಖವಾದದ್ದು : ಡಾ.ಸೆಲ್ವಮಣಿ ಆರ್

ಶಿವಮೊಗ್ಗ, ಸೆಪ್ಟಂಬರ್ 15, ರಸ್ತೆ, ಅಣೆಕಟ್ಟು ವಿದ್ಯುತ್, ಮನೆಗಳ ನಿರ್ಮಾಣ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಇಂಜಿನಿಯರ್‍ಗಳ ಕೊಡುಗೆ ಅಪಾರವಾಗಿದ್ದು ದೇಶದಲ್ಲಿ ಅವರ ಪಾತ್ರ ಪ್ರಮುಖವಾದದ್ದು ಎಂದು ಜಿಲ್ಲಾಧಿಕಾರಿ…

ಓಡಿಎಫ್ + ಘೋಷಣೆ : ಆಕ್ಷೇಪಣೆ ಆಹ್ವಾನ

ಶಿವಮೊಗ್ಗ, ಸೆಪ್ಟೆಂಬರ್ 15 ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಶಿರಾಳಕೊಪ್ಪ ಪುರಸಭೆಯನ್ನು ಓಡಿಎಫ್ + ಎಂದು ಘೋಷಣೆ ಮಾಡಬೇಕಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು…

ಕೋವಿಡ್ 19 ಬೂಸ್ಟರ್ ಡೋಸ್ ಪಡೆಯಿರಿ

ಶಿವಮೊಗ್ಗ, ಸೆಪ್ಟಂಬರ್ 15, ಕೇಂದ್ರ/ರಾಜ್ಯ ಸರ್ಕಾರದ ಆದೇಶದಂತೆ ದಿ: 16-07-2022 ರಿಂದ 30-09-2022 ರವರೆಗೆ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ 18 ವರ್ಷ ಮೇಲ್ಪಟ್ಟ ಎಲ್ಲ…

ಮುಸಲ್ಮಾನ್ ಭಾಂದವರಿಂದ ಸುಂದರೇಶ್ ಅವರ ಹೆಸರಲ್ಲಿ ಫ್ಹತೇಹಾ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರ ಹುಟ್ಟಿದಹಬ್ಬ 17/09/2022 ರಂದು ಇರುವುದರಿಂದ , 15/09/2022 ರಂದು ಮಧ್ಯಾಹ್ನ 12.30 ಕ್ಕೆ ಶಾಲೀಮ್ ದರ್ಗಾ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಶ್ರೀಹೆಚ್ಎಸ್_ಸುಂದರೇಶ್ರವರ ನೇತೃತ್ವದಲ್ಲಿ ಪ್ರತಿಭಟನೆ

ಮಾಜಿ ಮುಖ್ಯಮಂತ್ರಿಗಳು ಮತ್ತು ವಿಧಾನ ಸಭೆಯ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದ ರಾಮಯ್ಯ ರವರವಿರುದ್ಧವಾಗಿ ಬೇಕಾಬಿಟ್ಟಿ ಯಾಗಿ ನಾಲಿಗೆಯನ್ನು ಹರಿಬಿಟ್ಟು ಹಾಗೂ ಮಿನಿಮಮ್ ಸೌಜನ್ಯ ವಿಲ್ಲದೆ ಶ್ರೀ…

ಮುಜಾಮಿಲ್ ಪಾಷ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರ ನೇತೃತ್ವದಲ್ಲಿ ಮುಜಾಮಿಲ್ ಪಾಷ ಅವರು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು ಈ…

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಅರ್ಜಿ ಆಹ್ವಾನ

ಶಿವಮೊಗ್ಗ, ಸೆಪ್ಟೆಂಬರ್ 15:ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಪ್ರವರ್ಗ-3 ರಡಿ 2(ಎ) ಯಿಂದ (ಎಫ್) ವರೆಗೆ ಬರುವ ಮರಾತ, ಮರಾಠ, ಅರೆಕ್ಷತ್ರಿ, ಅರೆ ಮರಾಠ, ಆರ್ಯಮರಾಠ,…

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

ಕ್ರೀಡೆಯಿಂದ ಆರೋಗ್ಯವಂತ ದೇಹ-ಮನಸ್ಸು ಹೊಂದಲು ಸಾಧ್ಯ: ಬಿ.ವೈ.ರಾಘವೇಂದ್ರ ಶಿವಮೊಗ್ಗ, ಸೆಪ್ಟೆಂಬರ್ 15:ಆರೋಗ್ಯಯುತವಾದ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ. ಕ್ರೀಡೆಯಿಂದ ಇವೆರಡನ್ನೂ ಹೊಂದಬಹುದಾಗಿದ್ದು, ಎಲ್ಲರೂ ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳಲ್ಲಿ…

error: Content is protected !!