ತೊಗರಿಯ ಗೊಡ್ಡು /ಬಂಜೆ ರೋಗ ಹತೋಟಿ
ಸಮಗ್ರ ನಿರ್ವಹಣಾ ಕ್ರಮಗಳು: ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕೂಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು.ರೋಗದ ಪ್ರಾರಂಭದ ಹಂತದಲ್ಲಿ ರೋಗ ಬಂದ ಗಿಡಗಳನ್ನು…
ಸಮಗ್ರ ನಿರ್ವಹಣಾ ಕ್ರಮಗಳು: ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕೂಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು.ರೋಗದ ಪ್ರಾರಂಭದ ಹಂತದಲ್ಲಿ ರೋಗ ಬಂದ ಗಿಡಗಳನ್ನು…
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬಿಜಿಎಸ್-9 ಹೆಸರು ತಳಿಯ ಕ್ಷೇತ್ರೋತ್ಸವ ನಡೆಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಮಾತನಾಡಿ ಬೀಜದಿಂದ ಬೀಜದವರೆಗಿನ…
ವಿವಿಧ ಕಡೆ ಸೂರ್ಯಕಾಂತಿ ಬೆಳೆಯು ಹೂ ಹಂತ ತಲಪಿದ್ದು, ಈ ಸಮಯದಲ್ಲಿ ಎಲೆಗಳಿಗೆ ಬೂದಿ ರೋಗ, ಎಲೆಚುಕ್ಕಿ ರೋಗ ಹಾಗೂ ನಂಜು ರೋಗ ನಿರ್ವಹಣೆ ಅತ್ಯಗತ್ಯವಾಗಿದೆ. ಈಗಾಗಲೇ…
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ‘ಅಜಾದಿ ಕಾ ಅಮೃತ ಮಹೋತ್ಸವ’ (ಇಂಡಿಯಾ @ 75)ದ ಅಂಗವಾಗಿ “ನರ್ಸರಿ ತಾಂತ್ರಿಕತೆಯ” ಬಗ್ಗೆ ಸಾಮಥ್ರ್ಯಾಭಿವೃದ್ಧಿ ಕಾರ್ಯಕ್ರಮವನ್ನು ದಿನಾಂಕ 17-08-2021…
ಉದ್ದು, ಹೆಸರು ಬೆಳೆಗಳಲ್ಲಿ ಮಳೆ ನಂತರ ಎಲೆಗಳಲ್ಲಿ ಚಿಬ್ಬು ಹಾಗೂ ಇಟ್ಟಂಗಿ ರೋU Àಕಂಡು ಬಂದಿದ್ದು ಹೂ ಹಂತ ತಲುಪುತ್ತಿರುವ ವೇಳೆಯಲ್ಲಿ ಬೆಳೆಗಳ ಸಸ್ಯ ಸಂರಕ್ಷಣೆಯನ್ನು ಸೂರ್ಯನ…
ಬೆಂಡೆಯು ಪ್ರಮುಖ ತರಕಾರಿ ಬೆಳೆಯಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ, ಇದು ಜೀವಸತ್ವ ‘ಸಿ’ ಅಯೋಡಿನ್ ಮತ್ತು ಸುಣ್ಣದ ಅಂಶವನ್ನು ಪೂರೈಸುತ್ತದೆ. ಇದನ್ನು ಗೊಂಬೊ, ಬಂದಿ,…
ನಮ್ಮ ದೇಶದಲ್ಲಿ ಆಮ್ಲಿಯ ಅಥವಾ ಹುಳಿ ಮಣ್ಣುಗಳು ಎಲ್ಲಾ ರಾಜ್ಯಗಳಲ್ಲಿ ಕಂಡುಬರುತ್ತವೆ, ಅದರಲ್ಲೂ ಕರ್ನಾಟಕದ ಅತಿ ಹೆಚ್ಚು ಮಳೆಯಾಗುವ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ್ಲ ಹೆಚ್ಚಾಗಿ…
1) ಫ್ಯುಸಾರಿಯಮ್ ಬಾಡು ರೋಗ: ಈ ರೋಗವು ಬೆಳೆಯ ಯಾವ ಹಂತದಲ್ಲಿಯಾದರೂ ಬರುತ್ತದೆ. ಎಲೆಗಳ ತುದಿ ಭಾಗವು ಒಣಗಿ, ಕ್ರಮೇಣ ಗಿಡವು ಪೂರ್ತಿ ಒಣಗುತ್ತವೆ. ತೀವ್ರ ಬಾಧಿತ…
ತೆಂಗು ಬಯಲುಸೀಮೆ ಮತ್ತು ಕರಾವಳಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಸ್ಯ ಸಂಕುಲದಲ್ಲಿಯೇ ಕಲ್ಪವೃಕ್ಷವೆಂದು ಪ್ರಸಿದ್ಧವಾಗಿರುವ ತೆಂಗಿನ ಮರದ ಪ್ರತಿಯೊಂದು ಭಾಗವು ಮಾನವರಿಗೆ ಪ್ರಯೋಜನಕಾರಿ. ಈ ವಾಣಿಜ್ಯ…