Category: ಕೃಷಿ ನಿರಂತರ

ಅನ್ನದಾತ ಸುಖಿನೋಭವಂತು

ಹತ್ತು ಕಂತುಗಳ ಹಣ ರೈತರ ಖಾತೆಗೆ ಜಮೆ

ಶಿವಮೊಗ್ಗ, ಫೆಬ್ರವರಿ 03 :ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ರೂ.1,51,614 ರೈತರಿಗೆ ರೂ.22,960.26 ಲಕ್ಷ ಕೇಂದ್ರದಿಂದ ಹಾಗೂ 1,42,770 ರೈತರಿಗೆ ರೂ.8,239.32 ಲಕ್ಷ…

ಟ್ರೈಕೊಡರ್ಮಾ ಜೈವಿಕ ಶಿಲೀಂಧ್ರನಾಶಕದ ಮಹತ್ವ

ಟ್ರೈಕೋಡರ್ಮಾ ವಿವಿಧ ಬೆಳೆಗಳ ಬೇರು ವ್ಯಾಪ್ತಿಯಲ್ಲಿ ಬೆಳೆದು, ಮಣ್ಣಿನಿಂದ ಹರಡುವ ರೋಗಗಳನ್ನು ಜೈವಿಕವಾಗಿ ಸಮರ್ಪಕ ರೀತಿಯಲ್ಲಿ ಹತೋಟಿ ಮಾಡುವ ಸಾಮಥ್ರ್ಯವುಳ್ಳ ಉಪಯುಕ್ತವಾದ ಶಿಲೀಂದ್ರ ಜೀವಿ. ಸರ್ವೆಸಾಮಾನ್ಯವಾಗಿ ಟೈಕೋಡರ್ಮಾ…

ಮೂಲ ಕಸುಬು ಕೃಷಿಯನ್ನು ಆಶ್ರಯಿಸಿ ಮತ್ತೆ ಗ್ರಾಮೀಣ ಭಾಗಗಳಿಗೆ ಮರಳಿದ ಯುವಕರು

BY:LOKESH JAGANNATH ಇತ್ತೀಚಿನ ದಿನಗಳಲ್ಲಿ ನಗರದಿಂದ ವಿದ್ಯಾವಂತ ಯುವಕರು ತಮ್ಮ ಮೂಲ ಕಸುಬು ಕೃಷಿಯನ್ನು ಆಶ್ರಯಿಸಿ ಮತ್ತೆ ಗ್ರಾಮೀಣ ಭಾಗಗಳಿಗೆ ಮರಳಿ ಬರುತ್ತಿದ್ದಾರೆ. ಅಂಥವರಲ್ಲಿ ಶಿವಮೊಗ್ಗ ಜಿಲ್ಲೆಯ…

ಬೇಸಿಗೆ ಶೇಂಗಾ ಬೆಳೆ ಸಮಗ್ರ ಕೀಡೆ ನಿರ್ವಹಣಾ ಕ್ರಮಗಳು

ಬೇಸಿಗೆ ಬೆಳೆಗೆ ಹೆಚ್ಚಾಗಿ ರಸಹೀರುವ ಕೀಡೆಗಳಾದ ಥ್ರಿಪ್ಸ್, ಸುರುಳಿಪೂಚಿ ತಂಬಾಕಿನ ಕೀಡೆ ಹಿಲಿಯೋಥಿಸ್ ಹೆಚ್ಚಾಗಿರುತ್ತವೆ. ರೋಗಗಳಲ್ಲಿ ತುಕ್ಕು, ಕುಡಿಕೊಳೆ ರೋಗ ಹಾಗೂ ಬೇರು ಮತ್ತು ಕತ್ತುಕೊಳೆ ರೋಗ…

ಪಶುಗಳಲ್ಲಿಯೂ ಸಹ ಹರ್ನಿಯಾ !!

ಪಶುವಿನ ಉದರ, ಶ್ವಾಸಕೋಶ, ಹಿಂಬಾಗ ಇತ್ಯಾದಿಗಳಲ್ಲಿ ಹರ್ನಿಯಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಹರ್ನಿಯಾ ಅಂದರೆ ಶರೀರದ ಯಾವುದೇ ಭಾಗದಲ್ಲಿ ಚರ್ಮ ಸಡಿಲಾಗಿ ಅದರ ಮೂಲಕ ಅಂಗಗಳು ವರ್ತುಲಾಕಾರದ ಮೂಲಕ…

ವರ್ಜಿನಿಯಾ ತಂಬಾಕು ಕೊಯಿಲು, ಹದಮಾಡುವಿಕೆ ಮತ್ತು ವರ್ಗೀಕರಣ

ವರ್ಜಿನಿಯಾ ತಂಬಾಕು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆ. ಕರ್ನಾಟಕದಲ್ಲಿ ಬೆಳೆಯುವ ವರ್ಜಿನಿಯಾ ತಂಬಾಕು ಉತ್ತಮ ಗುಣಮಟ್ಟದ್ದಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೈಸೂರು ಶೈಲಿಯ ತಂಬಾಕು ಎಂದು ತನ್ನದೇ…

ಭತ್ತದ ಗಂಧಿ ತಿಗಣೆ ಹಾನಿಯ ಲಕ್ಷಣಗಳು:

ಪ್ರೌಢ ತಿಗಣೆಗಳು ಮತ್ತು ಮರಿ ಕೀಟಗಳೆರಡು ಹಾನಿ ಮಾಡುತ್ತವೆ. ಮೊಟ್ಟೆಯೊಡೆದು ಹೊರಬಂದ 3 ರಿಂದ 4 ಗಂಟೆಗಳವರೆಗೆ ಅಪ್ಸರೆಗಳು ಎಲೆಗಳಿಂದ ರಸ ಹೀರಲು ಪ್ರಾರಂಭಿಸುತ್ತವೆ. ನಂತರ ಹಾನಿಗೊಳಗಾದ…

ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆ

By: Lokesh Jagannath September 01- 2021 ಶಿವಮೊಗ್ಗ : ಅಕ್ಟೋಬರ್ 01 : ಅಡಿಕೆ ಬೆಳೆಯಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗದ ಲಕ್ಷಣಗಳು, ಕಾರಣವಾದ ಅಂಶಗಳು ಹಾಗೂ…

ಭತ್ತದಲ್ಲಿ ಹಸಿರು ಜಿಗಿಹುಳು ಹಾನಿಯ ಲಕ್ಷಣಗಳು:ಹಾಗು ನಿರ್ವಹಣೆ

ಭತ್ತ ಭಾರತದಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಪ್ರಧಾನ ಆಹಾರ ಬೆಳೆ. ಭಾರತವು ಪ್ರಪಂಚದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಕರ್ನಾಟಕವು ಭಾರತದ ಹತ್ತನೇ ಪ್ರಮುಖ ಅಕ್ಕಿ…

ಭತ್ತದಲ್ಲಿ ರಸ ಹೀರುವ ಕೀಟ ಹಾನಿಯ ಲಕ್ಷಣ,ಹತೋಟಿ ಕ್ರಮಗಳು, ಜೀವನ ಚರಿತ್ರೆ ಮತ್ತು ನಿರ್ವಹಣೆ

By: Lokesh Jagannath|29 September 2021 ಡಾ.ಸಿ.ಎಂ.ಕಲ್ಲೇಶ್ವರಸ್ವಾಮಿ, ಸಹಾಯಕ ಪ್ರಾಧ್ಯಾಪಕರು, (ಕೀಟಶಾಸ್ತ್ರ), ಕೃಷಿ ಕಾಲೇಜು, ಶಿವಮೊಗ್ಗ ಮೊಬೈಲ್‌ ಸಂಖ್ಯೆ: 94495 37578 ಭತ್ತ ಭಾರತದಲ್ಲಿ ಹೆಚ್ಚು ಪ್ರದೇಶದಲ್ಲಿ…

error: Content is protected !!