ತಾಳೆ ಬೆಳೆ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿದ್ದು, ಹೆಚ್ಚು ಬೆಳೆಯುವುದರಿಂದ ಲಕ್ಷಾಂತರ ರೂಪಾಯಿ ವಿದೇಶಿ ವಿನಿಮಯವನ್ನು ಗಳಿಸಬಹುದು. ಡಾ. ಮೃತ್ಯುಂಜಯ ವಾಲಿ
ಅಖಿಲ ಭಾರತೀಯ ಸುಸಂಘಟಿತ ಪಾಮ್ ಬೆಳೆ ಪ್ರಾಯೋಜನೆ (ತಾಳೆ ಬೆಳೆ), ಬಾವಿಕೆರೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಕೃಷಿ ಇಲಾಖೆ, ಆತ್ಮ ಘಟಕ, ಸಾಗರ ಹಾಗೂ ತೋಟಗಾರಿಕೆ…