Category: ಲೋಕಲ್ ನ್ಯೂಸ್

ಭಾನುವಾರ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ‘ಶ್ರೀವಿಜಯ ಸಂಭ್ರಮ’

ಮಾರ್ಚ್ 19 ರ ಭಾನುವಾರ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ‘ಶ್ರೀವಿಜಯ ಸಂಭ್ರಮ’ ಎಂಬ ಸಾಂಸ್ಕøತಿಕ ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರದಲಿ ್ಲಆಯೋಜಿಸಲಾಗಿದೆ.ಶ್ರೀವಿಜಯ ಕಲಾನಿಕೇತನ ಆಯೋಜಿಸಿರುವ…

ಇ-ವೇಸ್ಟ್ ಕುರಿತು ಅರಿವು ಕಾರ್ಯಾಗಾರ

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಡೂ-ಮೈಂಡ್ಸ್ ಡಿಜೈನ್‍ಲ್ಯಾಬ್, ಮಹಾನಗರಪಾಲಿಕೆ ಶಿವಮೊಗ್ಗ, ಎಫ್.ಎಮ್ ರೇಡಿಯೋ ಶಿವಮೊಗ್ಗ, ಸರ್ಜಿ ಪೌಂಡೇಶನ್ ಮತ್ತು ಐ-ಸೆವೆನ್‍ರವರ ಸಹಯೋಗದೊಂದಿಗೆ ಎ.ಟಿ.ಎನ್.ಸಿ.ಸಿ ಕಾಲೇಜಿನ…

ಮಹಿಳಾ ಉದ್ಯಮಿಗೆ ಜೆಸಿಐ ಸಹ್ಯಾದ್ರಿಯಿಂದ ಸನ್ಮಾನ

ಶಿವಮೊಗ್ಗ: ಮಹಿಳೆಯರು ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಜತೆಯಲ್ಲಿ ಕುಟುಂಬದ ಆರ್ಥಿಕ ವ್ಯವಸ್ಥೆಯು ಸದೃಢವಾಗಿರುವಂತೆ ನೋಡಿಕೊಳ್ಳಬಹುದು ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ…

ಗುರಿ ತಲುಪಲು ಉತ್ತಮ ತರಬೇತಿ ಅವಶ್ಯಕ

ಶಿವಮೊಗ್ಗ: ಜೀವನದಲ್ಲಿ ಗುರಿ ತಲುಪಬೇಕಾದರೆ ಉತ್ತಮ ತಯಾರಿ, ನಿರಂತರ ಪರಿಶ್ರಮ ಹಾಗೂ ಸೂಕ್ತ ತರಬೇತಿಯ ಅವಶ್ಯಕತೆ ಇರುತ್ತದೆ. ಪರಿಣಾಮಕಾರಿಯಾಗಿ ಕೆಲಸ ಮಾಡುವ ಕೌಶಲ್ಯ ಹೊಂದಬೇಕು ಎಂದು ರೋಟರಿ…

ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಲಹೆ

ಶಿವಮೊಗ್ಗ: ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಬೇಕು. ಆರ್ಥಿಕವಾಗಿ ಸದೃಢರಾಗಲು ಸಂಪೂರ್ಣ ಪ್ರಯತ್ನಿಸಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.ಶಿವಮೊಗ್ಗ…

ಮಾ.13 : ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ

ಶಿವಮೊಗ್ಗ, ಮಾರ್ಚ್ 09, ಮಾರ್ಚ್ 13 ರಿಂದ 25 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನಾ ಸಮಾರಂಭವನ್ನು ಮಾ.13 ರ ಬೆಳಿಗ್ಗೆ 10.30…

ಕಣ್ಮನ ಸೆಳೆದ ಆರ್‌ಪಿಎಂ ಆಟೋಮೋಟಿವ್ ಶೋ

ಶಿವಮೊಗ್ಗ, ಮಾ.೧೧:ಬೆಂಗಳೂರಿನ ಖ್ಯಾತ ಆಟೋ ಎಕ್ಸ್‌ಪೋ ಆಯೋಜಕರಾದ ಆರ್‌ಪಿಎಂ ಕಂಪನಿಯಿಂದ ಮಾ.೧೨ರ ವರೆಗೆ ಶಿವಮೊಗ್ಗದ ಹಳೆ ಜೈಲ್ ಆವರಣದ ಫ್ರೀಡಂ ಪಾರ್ಕ್ ನಲ್ಲಿ ಆರ್‌ಪಿಎಂ ಆಟೋಮೋಟಿವ್ ಶೋ…

ರಿಸರ್ಚ್ ಡಾಟ್ ಕಾಂ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಪ್ರಾಧ್ಯಾಪಕ ಗಿರೀಶ್ ಬಿ. ಜೆ.

ಭಾರತದ ಸಂಶೋಧಕರಲ್ಲಿ ಅಗ್ರ 8ನೇ ಸ್ಥಾನ ಪಡೆದ ಡಾ. ಬಿ. ಜೆ. ಗಿರೀಶ್ ಶಂಕರಘಟ್ಟ, ಮಾ. 10: ಅಂತಾರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್‌ತಾಣವು ಬಿಡುಗಡೆಗೊಳಿಸಿರುವ…

ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್ ಆರಂಭ

ಶಿವಮೊಗ್ಗ, ಮಾರ್ಚ್ 10 ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 12/03/2023 ರ ಭಾನುವಾರದಂದು 2022-23 ನೇ…

ಮಾ.12 ರಂದು ಕೆರೆ ಲೋಕಾರ್ಪಣಾ ಕಾರ್ಯಕ್ರಮ

ಶಿವಮೊಗ್ಗ : ಸರ್ಜಿ ಫೌಂಡೇಶನ್‌, ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗೆ ಕ್ರಿಕೆಟ್‌ ಅಕಾಡೆಮಿ ಹಾಗೂ ಪರಿಸರಾಸಕ್ತರು ಒಡಗೂಡಿ ಬಿದರೆ ಮಲ್ನಾಡ್‌ ಕ್ಯಾನರ‍ಸರ್‌ ಆಸ್ಪತ್ರೆ ಎದುರಿನ ಶ್ರೀ…

error: Content is protected !!